This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
(96ಅಂಗುಲ) ಆಗಲಿ, ಪ್ರತಿಮೆಯ ದುಪಟ್ಟಾಗಲೀ, ಒಂದುವರೆ ಪಾಲಿನಷ್ಟಾಗಲೀ
 
ಇರಬೇಕು.
 
98
 

 
ಶಿಖರಾಂತರೇ ತು ಪ್ರತಿಮಾಮಾನಂ ತದ್ಲ ಉಚ್ಯತೇ ।
 
ತತ್ತಿ

ತತ್ರಿ
ಪಾದಂ ತದರ್ಧಂ ವಾ ತದಧ್ಯರ್ಧಮಥಾಪಿ ವಾ ॥64।1
 
೬೪ ॥
 
ಅರ್ಥ - ಎರಡಂತಸ್ತಿನ ಶಿಖರವಾದರೆ ಗೋಪುರದ ಎರಡನೇ ಶಿಖರದ
ಕುತ್ತಿಗೆಯಂತೆ ಇರುವ ಗಲದ ಎತ್ತರವಾದರೋ 96 ಅಂಗುಲ, ಅಥವಾ 72
ಅಂಗುಲ, ಅಥವಾ 48 ಅಂಗುಲ ಅಥವಾ 24 ಅಂಗುಲವಾಗಲೀ ಇರಬೇಕು.
 

 
ವಿಮಾನಲಕ್ಷಣ
 

 
ವರ್ತುಲಂ ಪದ್ಮಸದೃಶಂ ಹಸ್ತಿಪೃಷ್ಠಸಮಂ ತಥಾ ।

ಚತುರಸ್ರಂ ಚಾಷ್ಟಕೋಣಂ ವಿಮಾನಂ ಪರಿಕೀರ್ತಿತಮ್ ॥65
 
೬೫ ॥
 
ಪ್ರತಿಮಾಯಾ ದಶಗುಣಂ ವಿಂಶದ್ ಗುಣಮಥಾಪಿ ವಾ ।

ವರ್ತುಲಂ ಶಿಖರಂ ತೈತ್ವೇಕಂ ಕಿರೀಟಾಕೃತಿಮದ್ ಭವೇತ್ 116611
 
॥ ೬೬ ॥
 
ಅರ್ಥ - ಗರ್ಭಗುಡಿಯು ವೃತ್ತಾಕಾರವಾಗಿರಬಹುದು, ಪದ್ಮದಂತೆ- ಯೂ,
ಅಷ್ಟಕೋಣಾಕೃತಿಯಲ್ಲಾಗಲೀ ಇರಬಹುದು. ಗೋಪುರ- ವಾದರೋ ಒಳಗಿರುವ
ಪ್ರತಿಮೆಯ ಹತ್ತುಪಟ್ಟು ಇಲ್ಲವೇ ಇಪ್ಪತ್ತು ಪಟ್ಟು ಎತ್ತರವಾಗಿರಬೇಕು[^1]. ಅನೇಕ
ಗೋಪುರಗಳನ್ನು ಮಾಡು ವುದಾದರೆ ಕಡೆಯ ಶಿಖರವು ವೃತ್ತಾಕಾರವಾಗಿ
 
ಕಿರೀಟದಂತಿರ- ಬೇಕು.
 

 
ಸಭಾಪ್ರಮಾಣ
 
ಸಭೆ

 
ಸಭ
ಯಾsಪಿ ಸಮೇತಂ ವಾ ಪೃಥಕ್‌ಭಮಥಾಪಿ ವಾ।

ದ್ವಿಸಭಂ ತ್ರಿಸಭಂ ವಾಽಪಿ ಸಗೋಪುರಮಥಾಪಿ ವಾ ॥67। ೬೭ ॥
 
[^
1
 
1
]. ಭುವನೇಶ್ವರದ ದೇವಾಲಯ ಹಾಗೂ ಪೂರಿ ಜಗನ್ನಾಥ- ದೇವಾಲಯಪ್ರತಿಮೆಯ ಇಪ್ಪತ್ತು
ಪಟ್ಟು ಎತ್ತರವಿದೆ ಅಲ್ಲಿನ ಗೋಪುರ.
 

ಉಡುಪಿಯ ಅನಂತೇಶ್ವರದೇವಾಲಯದ ಗೋಪುರವು ಆನೆಯ ಬೆನ್ನಿನಂತೆ ಇಳಿಜಾರಾಗಿದೆ.