2023-04-27 14:06:39 by ambuda-bot
This page has not been fully proofread.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
(96ಅಂಗುಲ) ಆಗಲಿ, ಪ್ರತಿಮೆಯ ದುಪಟ್ಟಾಗಲೀ, ಒಂದುವರೆ ಪಾಲಿನಷ್ಟಾಗಲೀ
ಇರಬೇಕು.
98
ಶಿಖರಾಂತರೇ ತು ಪ್ರತಿಮಾಮಾನಂ ತದ್ದಲ ಉಚ್ಯತೇ ।
ತತ್ತಿಪಾದಂ ತದರ್ಧಂ ವಾ ತದಧರ್ಧಮಥಾಪಿ ವಾ ॥64।1
ಅರ್ಥ - ಎರಡಂತಸ್ತಿನ ಶಿಖರವಾದರೆ ಗೋಪುರದ ಎರಡನೇ ಶಿಖರದ
ಕುತ್ತಿಗೆಯಂತೆ ಇರುವ ಗಲದ ಎತ್ತರವಾದರೋ 96 ಅಂಗುಲ, ಅಥವಾ 72
ಅಂಗುಲ, ಅಥವಾ 48 ಅಂಗುಲ ಅಥವಾ 24 ಅಂಗುಲವಾಗಲೀ ಇರಬೇಕು.
ವಿಮಾನಲಕ್ಷಣ
ವರ್ತುಲಂ ಪದಸದೃಶಂ ಹಸ್ತಿಪೃಷ್ಠಸಮಂ ತಥಾ ।
ಚತುರಸ್ರಂ ಚಾಷ್ಟಕೋಣಂ ವಿಮಾನಂ ಪರಿಕೀರ್ತಿತಮ್ ॥65
ಪ್ರತಿಮಾಯಾ ದಶಗುಣಂ ವಿಂಶದ್ ಗುಣಮಥಾಪಿ ವಾ ।
ವರ್ತುಲಂ ಶಿಖರಂ ತೈಕಂ ಕಿರೀಟಾಕೃತಿಮದ್ ಭವೇತ್ 116611
ಅರ್ಥ - ಗರ್ಭಗುಡಿಯು ವೃತ್ತಾಕಾರವಾಗಿರಬಹುದು, ಪದದಂತೆಯೂ,
ಅಷ್ಟಕೋಣಾಕೃತಿಯಲ್ಲಾಗಲೀ ಇರಬಹುದು. ಗೋಪುರವಾದರೋ ಒಳಗಿರುವ
ಪ್ರತಿಮೆಯ ಹತ್ತುಪಟ್ಟು ಇಲ್ಲವೇ ಇಪ್ಪತ್ತು ಪಟ್ಟು ಎತ್ತರವಾಗಿರಬೇಕು. ಅನೇಕ
ಗೋಪುರಗಳನ್ನು ಮಾಡುವುದಾದರೆ ಕಡೆಯ ಶಿಖರವು ವೃತ್ತಾಕಾರವಾಗಿ
ಕಿರೀಟದಂತಿರಬೇಕು.
ಸಭಾಪ್ರಮಾಣ
ಸಭೆಯಾsಪಿ ಸಮೇತಂ ವಾ ಪೃಥಕ್ಭಮಥಾಪಿ ವಾ।
ದ್ವಿಸಭಂತ್ರಿಸಭಂ ವಾಽಪಿ ಸಗೋಪುರಮಥಾಪಿ ವಾ ॥67।1
1. ಭುವನೇಶ್ವರದ ದೇವಾಲಯ ಹಾಗೂ ಪೂರಿ ಜಗನ್ನಾಥದೇವಾಲಯಪ್ರತಿಮೆಯ ಇಪ್ಪತ್ತು
ಪಟ್ಟು ಎತ್ತರವಿದೆ ಅಲ್ಲಿನ ಗೋಪುರ.
ಉಡುಪಿಯ ಅನಂತೇಶ್ವರದೇವಾಲಯದ ಗೋಪುರವು ಆನೆಯ ಬೆನ್ನಿನಂತೆ ಇಳಿಜಾರಾಗಿದೆ.