2023-05-10 08:57:07 by jayusudindra
This page has been fully proofread once and needs a second look.
ಬಲಿದಾನಂ ಚ ಸಂಕ್ಷೇಪವಿಧಾನೇನೈವ ಕಥ್ಯತೇ
ಅಸ್ಯ ಸಂಕ್ಷೇಪಶಾಸ್ತ್ರತ್ವಾತ್ ನ ವಿಸ್ತರವಿರೋಧಿತಾ ।
ಅರ್ಥ - ಶಿಲೆಯನ್ನು ಆರಿಸಿದ ಮೇಲೆ ನಡೆಸಬೇಕಾದ ಬಲಿವಿಧಾನ ವನ್ನು
ಶಾಸ್ತ್ರಕ್ಕೆ ಇದರಿಂದ ವಿರೋಧವುಂಟಾಗುವುದಿಲ್ಲ.
ಎ
॥46॥
ದ
ದತ್ವೋಪಹಾರಂ ಹರಯೇ ತದ್
ಪ್ರಾಚ್
91
ಅರ್ಥ - "ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ- ದಿಂದ
ಅರ್ಪಿಸಬೇಕು.
ಆದಾಯ ವಿಷ್ಣುಭೂತೇ
ಅನುಜ್ಞಾಮುದ್
ಅರ್ಥ - ನಂತರ ವಿಷ್ಣುಭೂತಗಳು, ಇಂದ್ರಾದಿದಿಕ್
[^1]. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ,ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನುದ್ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ
2. ವಿಷ್ಣುಭೂತಗಳು ಎಂಟು –
ಕುಮುದಃ ಕುಮುದಾಕ್ಷಶ್ಚ ಪುಂಡರೀಕಶ್ಚ ವಾಮನಃ ।
ಶಂಕುಕರ್ಣ: ಸ್ವರ್ಣನೇತ್ರಃ ಸುಮುಖಃ ಸುಪ್ರತಿಷ್ಠಿತಃ ॥
1. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ, ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನು
ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ
2. ವಿಷ್ಣುಭೂತಗಳು ಎಂಟು –