2023-04-27 14:06:39 by ambuda-bot
This page has not been fully proofread.
ತೃತೀಯೋsಧ್ಯಾಯಃ
ಬಲಿದಾನನಿರೂಪಣೆ
ಬಲಿದಾನಂ ಚ ಸಂಕ್ಷೇಪವಿಧಾನೇನೈವ ಕಥ್ಯತೇ
ಅಸ್ಯ ಸಂಕ್ಷೇಪಶಾಸ್ತ್ರತ್ವಾತ್ ನ ವಿಸ್ತರವಿರೋಧಿತಾ ।
ಅರ್ಥ - ಶಿಲೆಯನ್ನು ಆರಿಸಿದ ಮೇಲೆ ನಡೆಸಬೇಕಾದ ಬಲಿವಿಧಾನವನ್ನು
ಮುಂದೆ ಸಂಕ್ಷೇಪವಾಗಿ ತಿಳಿಸುತ್ತೇವೆ. ಬಲಿದಾನವಿಧಾನ ಅತಿವಿಸೃತವಾಗಿದ್ದು, ಈ
ಶಾಸ್ತ್ರವಾದರೂ ಯಾವುದನ್ನು ಮಾಡಿದರೆ ಕರ್ಮಲೋಪವಾಗುವುದಿಲ್ಲವೋ, ಎಷ್ಟು
ಮಾಡಲೇಬೇಕೋ ಅಷ್ಟನ್ನು ಮಾತ್ರ ತಿಳಿಸುವುದಾಗಿದ್ದು, ವಿಸ್ತಾರವಾಗಿ ಹೇಳುವ ಆ
ಶಾಸ್ತ್ರಕ್ಕೆ ಇದರಿಂದ ವಿರೋಧವುಂಟಾಗುವುದಿಲ್ಲ.
ಎ
॥46॥
ದಪಹಾರಂ ಹರಯೇ ತದ್ರೂತೇಭೋ ಬಲಿಂ ಹರೇತ್ ॥4711
ಪ್ರಾಚ್ಯಭೋ ವಿಷ್ಣುಭೂತೇಭ್ಯ ಇತ್ಯಾದ್ಯಖಿಲದಿಕ್ಷು ಚ ।
91
ಅರ್ಥ - "ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರದಿಂದ
ಶ್ರೀಹರಿಗೆ ನೈವೇದ್ಯವನ್ನು ಸಮರ್ಪಿಸಿ, ಭಗವಂತನ ಪಾರ್ಷದರಾದ ಕುಮುದ-
ಕುಮುದಾಕ್ಷಾದಿಗಳಿಗೂ 'ಪ್ರಾಚ್ಯಭೋ ವಿಷ್ಣುಭೂತೇಭ್ಯಃ ನಮಃ' ಇತ್ಯಾದಿ ಎಂಟು
ದಿಕ್ಕುಗಳಲ್ಲಿರುವ ವಿಷ್ಣುಭೂತಗಳಿಗೂ, ಇಂದ್ರಾದಿದಿಕ್ಷಾಲಕರಿಗೂ ಬಲಿಯನ್ನು
ಅರ್ಪಿಸಬೇಕು.
ಆದಾಯ ವಿಷ್ಣುಭೂತೇಭೋ ಲೋಕಪೇಭ್ಯಸ್ತಥಾ ಹರೇಃ ।148॥
ಅನುಜ್ಞಾಮುದ್ದರೇದ್ ವೃಕ್ಷಂ ಶಿಲಾಂ ವಾ ಪ್ರತಿಮಾಕೃತೇ ।
ಅರ್ಥ - ನಂತರ ವಿಷ್ಣುಭೂತಗಳು, ಇಂದ್ರಾದಿದಿಕ್ಷಾಲಕರು ಹಾಗೂ
ಭಗವಂತನಿಂದಲೂ ಅನುಮತಿ ಪಡೆದು ಪ್ರತಿಮೆಗಾಗಿ ಶಿಲೆಯನ್ನಾಗಲೀ,
ಕುಮುದಃ ಕುಮುದಾಕ್ಷಶ್ಚ ಪುಂಡರೀಕ ವಾಮನಃ ।
ಶಂಕುಕರ್ಣ: ಸ್ವರ್ಣನೇತ್ರಃ ಸುಮುಖಃ ಸುಪ್ರತಿಷ್ಠಿತಃ ॥
1. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ, ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನು
ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ
2. ವಿಷ್ಣುಭೂತಗಳು ಎಂಟು –