2023-05-10 08:50:01 by jayusudindra
This page has been fully proofread once and needs a second look.
ಕೆತ್ತಿರಬೇಕು.
90
ಪ್ರತಿಮಾನಿರ್ಮಾಣವಿಧಿ
ಪ್ರತಿಮಾರ್ಥಂ ವ್ರಜನ್ ಪಂಚಧ್ವನಿಭಿಃ ಮಂಗಲೈರ್ಯುತಃ ।
ಗತ್ವಾ ಶುಚಿಸ್ಥಲಂ ತತ್ರ ಶಿಲಾಂ ಚೈವ ಪರೀಕ್ಷಯೇತ್
44
ಅರ್ಥ
-
ಶಿಲೆಯ ಪರೀಕ್ಷೆ
ಧ್ವನಿಭೇದೇನ ವಿಜ್ಞಾಯ ಶಿಲಾಂ ಗರ್ಭವತೀಂ ತ್ಯಜೇತ್ ।
ಮೂಲಮಂತ್ರಂ ಜಪನ್ ವಿಷ್ಣುಂ ಧ್ಯಾಯಂಸ್ತಿಷ್ಠೇದುಪೋಷಿತಃ ॥
ವೃಕ್ಷಪ್ರತಿಮೆಯಲ್ಲಿ ವಿಶೇಷ
ವಾರ್ಕ್
ಅರ್ಥ - ಧ್ವನಿಯ ವ್ಯತ್ಯಾಸದಿಂದ ಕಪ್ಪೆ ಇರುವ ಗರ್ಭವತೀ ಶಿಲೆ ಹಾಗೂ