2023-04-27 14:06:38 by ambuda-bot
This page has not been fully proofread.
ತೃತೀಯೋsಧ್ಯಾಯಃ
ಪ್ರತಿಮಾ ಆಭರಣಗಳ ವಿಚಾರ
ಕುಂಡಲೇ ಮಕರಾಕಾರೇ ವಕ್ಷಶೈವ ಸಕೌಸ್ತುಭಮ್ ।
ಸಶ್ರೀವತ್ಸಂ ದಕ್ಷಿಣತಃ ಪೀನತುಂಗಮುದಾಹೃತಮ್
ಹಾರಗೈವೇಯಸಹಿತಮುಪವೀತಯುತಂ ತಥಾ ।
113911
ಮಕರಾಕಾರವಾಗಿರಬೇಕು.
ಅರ್ಥ - ಭಗವಂತನ ಕರ್ಣಕುಂಡಲಗಳು
ಎದೆಯಲ್ಲಿ ಕೌಸ್ತುಭಮಣಿ. ಬಲಭಾಗದಲ್ಲಿ ಶ್ರೀವತ್ಸಚಿಹ್ನೆ, ಎದೆಯಾದರೋ
ಪುಷ್ಪವಾಗಿದ್ದು ಉನ್ನತವಾಗಿರಬೇಕು. ಮುತ್ತಿನಹಾರ ಹಾಗೂ ಕಂಠಾಭರಣಗಳಿಂದ
ಅಲಂಕೃತವಾಗಿರಬೇಕು. ಯಜ್ಞಪವೀತವಿರಬೇಕು.
ಬಾಹವಶ್ಚ ಸಕೇಯೂರಕಂಕಣಾಂಗದಮುದ್ರಿಕಾಃ ॥40॥
ಚ
ಸಮಧ್ಯಬಂಧಂ ಮಧ್ಯಂ ಚ ನಿತಂಬೇ ಪೀತಮಂಬರಮ್ ।
ಕಾಂಚೀಗುಣಶ್ಚ ಪದಯೋಃ ನೂಪುರೇ ಚಾತಿಸುಸ್ವರೇ॥41
ಅಂಗುಲೀಯಾನಿ ಚ ಪದೋಃ ಕೃತಿಭಿಃ ಸಾಧು ಕಾರಯೇತ್ ।
ಅರ್ಥ - ತೋಳುಗಳ ಮಧ್ಯದಲ್ಲಿ ವಂಕಿ, ಕರಗಳಲ್ಲಿ ಬಳೆಗಳು,
ಬಾಹುಮೂಲದಲ್ಲಿ ಕೇಯೂರ, ಬೆರಳುಗಳಲ್ಲಿ ಉಂಗುರಗಳು, ಸೊಂಟದಲ್ಲಿ
ಪೀತಾಂಬರ ಹಾಗೂ ಡಾಬು ಮತ್ತು ಪಟ್ಟಿ, ಕಾಲಿನಲ್ಲಿ ಕಿಣಿ ಕಿಣಿ ಶಬ್ದಗೈಯ್ಯುವ
ಗೆಜ್ಜೆಗಳು. ಇವುಗಳನ್ನು ಶಿಲ್ಪಿಗಳಿಂದ ಶಾಸ್ರೋಕ್ತವಾಗಿ ಲಕ್ಷಣವಾಗಿ ಕಡೆಸಬೇಕು.
ಸೋತ್ತರೀಯಂ ಚ ಚಕ್ರಾ
ಆಯುಧೈಶ್ಚ ಸಮನ್ವಿತಮ್ ।142॥
ದಂತಲಕ್ಷಣ- ದೃಷ್ಟಿಲಕ್ಷಣ
ಅನುನ್ನತೈ: ಅವಿರಿಲೈ: ದಂತೈ: ಯುಕ್ತಂ ಚ ಸುಸ್ಥಿತಮ್ ।
ಸಮದೃಷ್ಟಿಯುತಂ ಕಾರ್ಯಂ ಸಿಗಂ ಚೈವ ಮನೋಹರಮ್ 143
1. ಊರ್ಧ್ವದೃಷ್ಟಿಂ ಅಧೋದೃಷ್ಟಿಂ ತಿರ್ಯ ದೃಷ್ಟಿಂ ಚ ವರ್ಜಯೇತ್ ।
ಊರ್ಧ್ವದೃಷ್ಟಾ ವಿತ್ತನಾಶಃ ಹ್ಯಧೋದೃಷ್ಟಾ ಕುಲಕ್ಷಯಃ ॥
ತಿರ್ಯಗ್‌ದೃಷ್ಟಾ ದ್ವಯೋರ್ನಾಶಃ ತಸ್ಮಾದ್ ಗ್ರಾಹ್ಯಾ ಸಮೇಕ್ಷಣಾ ।
89
ಟಿಶ
ತಿಲಕ