This page has been fully proofread once and needs a second look.

ನಮ
 
ಶ್ರೀ ಗುರುಭ್ಯೋ ನಮಃ
 
ಐದನೆಯ ಸರ್ಗ
 
5: ಗುರು
 

 
ವೇದಾಂತ ಸಾಮ್ರಾಜ್ಯಾಭಿಷೇಕ
 

 
ವೇದಾಂತ ವಿದ್ಯೆಯ ಸಾಮಾಮ್ರಾಜ್ಯ ಪಾಲನೆಗೆ

ಸರ್ವಜ್ಞರಾದಂಥ ಪೂರ್ಣಬೋಧರೆ ಅರ್ಪ
ರೇ ಅರ್ಹ
ಇಂತೆಂದು ನಿಜೈಶ್ಚೈಸಿ ಅಚ್ಯುತ ಪ.ಪ್ರೇಕ್ತರು
 
೬:
ಷರು
ಶ್ರೀ
ಪೂರ್ಣಯೋಬೋಧರನು ಆದರದಿ ಕರೆತಂದು

ಗಂಗಾಡಿದಿ ಪುಣ್ಯ ಜಲ ಕಲಗಳ ತಂದು

ಅಭಿಷೇಕ ಮಾಡಿದರು ಶಂಖದಲ್ಲಿ ತುಂ
 
ಬಿ ॥ ೧ ॥
 
ಶ್ರೀ ಪೂರ್ಣ ಪ್ರಜ್ಞರು ಆನಂದತೀರ್ಥರಾದರು
 
೨:

 
ಶ್ರೀ
ಹರಿಯು ಎಂದೆಂದೂ ಆನಂದ ರೂಪನು
 
ಆತನ

ಆತನಲಿ
ಮನಸನ್ನು ನಿಲ್ಲಿಸಿದವರಿವರು

ಸ್ವರೂಪ ಸಾಧನದ ಶಾಸ್ತ್ರಗಳ ರಚಿಸುವರು

ಪೂರ್ಣ ಯೋಬೋಧರು ಈಗ ಆನಂದರ್ಥರು
ತೀರ್ಥರು
ಅಚ್ಯುತ ಪ್ರಕರೇಕ್ಷರು ನೀಡಿದ ಹೆಸರು
 

ಅನುರೂಪವಾಯಿತು ಸಂಪೂರ್ಣವಾ
 
ಗಿ ॥ ೨ ॥
 
ಆನಂದ ತೀರ್ಥರೇ ಅನುಮಾನ ತೀರ್ಥರು
 

 
ಅಚ್ಯುತ ಪೆಕಪ್ರೇಕ್ಷರ ಯತಿ ಮಿತ್ರರೊಬ್ಬರು
ಎ೦ದ

ಬಂದರ
ತಿಥಿಗಳಾಗಿ ರಿಶಿಷ್ಯರೊಡಗೂಡಿ

ಈ ಶಿಷ್ಯರೆಲ್ಲರೂ ತರ್ಕದಲ್ಲಿ ನಿಪುಣರು

ತಮ್ಮ ಬುದ್ಧಿಯ ಬಗ್ಗೆ ಹೆಚ್ಚು ದುರಹಂಕಾರ

ಆನಂದ ತೀರ್ಥರ ಅಪ್ರತಿಮ ಪ್ರತಿಭೆಯನ್ನು
ನು
ಒರೆಗಲಿ ನಲಿರಿಸಿ ನೋಡುವಾ
 
1
 
1
 
ಸೆ ॥ ೩ ॥