2023-02-26 12:35:46 by ambuda-bot
This page has not been fully proofread.
"ಮರು ನನ್ನನು ನೀವು ನೋಡಬಯಸುವಿರಾ ?
ಅಂತಾದರಿಂದನಗೆ ಅನುಮತಿಯ ನೀಡಿರಿ
ಸನ್ಯಾಸ ಸ್ವೀಕರಿಸಿ ಸಾರ್ಥಕ್ಯ ಪಡೆಯುವೆನು
ಇಲ್ಲವಾದರೆ ನಿಮಗೆ ನಾನು ಕಾಣುವುದಿಲ್ಲ
ಎಂದೆಂದೂ ಬರದಂತೆ ಎಲ್ಲಿಗೆ ತೆರಳುವೆನು
ದೇಶ ಕೋಶವ ಬಿಟ್ಟು ದೂರ ಹೋಗುವೆನು"
ಈ ಪರಿಯ ಮಾತನ್ನು ಸುತನು ನುಡಿದುದ ಕೇಳಿ
ತಾಯಿ ಪರಿತಪಿಸಿದಳು ಪರಿಪರಿಯ ವಿಧದಲ್ಲಿ
"ಎಂದೆಂದೂ ಕಾಣದಿಹ ಮಗನಿದ್ದರೇನು ? ಇಲದಿದ್ದರೇನು ?
ಈ ಬಗೆಯ ಬಾಳನ್ನು ತಾಳಲಾರೆನು ನಾನು"
ಇಂತೆಂದು ಚಿಂತಿಸಿದ ಆ ಪರಮ ಸಾಧ್ಯ
ಸುತನ ಈ ಸದ್ವಯಕೆ ಈಡೇರಲೆಂದಳು
ಸನ್ಯಾಸ ಸ್ವೀಕಾರ
ಲೋಕಕೆಲ್ಲಕೂ ಗುರುವು, ಉತ್ತಮೋತ್ತಮ ದೇವ
ರುದ್ರಾದಿ ದೇವಗಣಕೆಲ್ಲ ಸಂಪೂಜ್ಯ
ಇಂಥ ದೇವರ ದೇವ ಶ್ರೀ ವಾಸುದೇವ
ತೆರಳಿದನು ಪರಮಗುರು ಅಚ್ಯುತ ಪ್ರೇಕ್ಷರ ಬಳಿಗೆ
ಎಲ್ಲ ಆಶ್ರಮಧರ್ಮ ಪಾಲಿಸುವವನೀತ
ಅಂಥ ರವರ ಪಡೆದ ಯತಿಧರ್ಮದಾಶ್ರಯವ
ಕಾಲಕಾಲಕ್ಕೆ ತಕ್ಕ ಎಲ್ಲ ಧರ್ಮಗಳನ್ನೂ
ವಾಸುದೇವನು ಬಲ್ಲ ನಿರ್ದಿಷ್ಟವಾಗಿ
ಶಾಸ್ರೋಕ್ತ ವಿಧಿಗಳಿಗೆ ಅನುಸಾರವಾಗಿ
ಕರ್ಮಗಳ ಮಾಡುವನು ಶ್ರದ್ಧೆ ನಿಷ್ಠೆಗಳಿಂದ
ತನಗೆ ಒಲಿದಿರುವ ಶ್ರೀ ಹರಿಯ ಕೃಪೆಗಾಗಿ
ತನ್ನೆಲ್ಲ ಸರ್ವಸ ಆತಗರ್ಪಿಸಿದ
64 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
28
29
30
31
ಅಂತಾದರಿಂದನಗೆ ಅನುಮತಿಯ ನೀಡಿರಿ
ಸನ್ಯಾಸ ಸ್ವೀಕರಿಸಿ ಸಾರ್ಥಕ್ಯ ಪಡೆಯುವೆನು
ಇಲ್ಲವಾದರೆ ನಿಮಗೆ ನಾನು ಕಾಣುವುದಿಲ್ಲ
ಎಂದೆಂದೂ ಬರದಂತೆ ಎಲ್ಲಿಗೆ ತೆರಳುವೆನು
ದೇಶ ಕೋಶವ ಬಿಟ್ಟು ದೂರ ಹೋಗುವೆನು"
ಈ ಪರಿಯ ಮಾತನ್ನು ಸುತನು ನುಡಿದುದ ಕೇಳಿ
ತಾಯಿ ಪರಿತಪಿಸಿದಳು ಪರಿಪರಿಯ ವಿಧದಲ್ಲಿ
"ಎಂದೆಂದೂ ಕಾಣದಿಹ ಮಗನಿದ್ದರೇನು ? ಇಲದಿದ್ದರೇನು ?
ಈ ಬಗೆಯ ಬಾಳನ್ನು ತಾಳಲಾರೆನು ನಾನು"
ಇಂತೆಂದು ಚಿಂತಿಸಿದ ಆ ಪರಮ ಸಾಧ್ಯ
ಸುತನ ಈ ಸದ್ವಯಕೆ ಈಡೇರಲೆಂದಳು
ಸನ್ಯಾಸ ಸ್ವೀಕಾರ
ಲೋಕಕೆಲ್ಲಕೂ ಗುರುವು, ಉತ್ತಮೋತ್ತಮ ದೇವ
ರುದ್ರಾದಿ ದೇವಗಣಕೆಲ್ಲ ಸಂಪೂಜ್ಯ
ಇಂಥ ದೇವರ ದೇವ ಶ್ರೀ ವಾಸುದೇವ
ತೆರಳಿದನು ಪರಮಗುರು ಅಚ್ಯುತ ಪ್ರೇಕ್ಷರ ಬಳಿಗೆ
ಎಲ್ಲ ಆಶ್ರಮಧರ್ಮ ಪಾಲಿಸುವವನೀತ
ಅಂಥ ರವರ ಪಡೆದ ಯತಿಧರ್ಮದಾಶ್ರಯವ
ಕಾಲಕಾಲಕ್ಕೆ ತಕ್ಕ ಎಲ್ಲ ಧರ್ಮಗಳನ್ನೂ
ವಾಸುದೇವನು ಬಲ್ಲ ನಿರ್ದಿಷ್ಟವಾಗಿ
ಶಾಸ್ರೋಕ್ತ ವಿಧಿಗಳಿಗೆ ಅನುಸಾರವಾಗಿ
ಕರ್ಮಗಳ ಮಾಡುವನು ಶ್ರದ್ಧೆ ನಿಷ್ಠೆಗಳಿಂದ
ತನಗೆ ಒಲಿದಿರುವ ಶ್ರೀ ಹರಿಯ ಕೃಪೆಗಾಗಿ
ತನ್ನೆಲ್ಲ ಸರ್ವಸ ಆತಗರ್ಪಿಸಿದ
64 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
28
29
30
31