This page has been fully proofread once and needs a second look.

"ಮುಪ್ಪು ಬಂದಿಹುದೆಮಗೆ, ನಿನ್ನ ತಾಯ್ತಂದೆಗಳಿಗೆ

ನಾವಿಬ್ಬರೂ ಇನ್ನೂ ಜೀವಂತವಾಗಿದ್ದಹೆವು

ಸಲಹುವವರಾರಿಲ್ಲ ನಿನ್ನ ಹೊರಡು
ತು
ತರವಲ್ಲ ನೀನೀಗ ಸನ್ಯಾಸಿಯಾಗುವುದು
ಇತ
"
ಇಂತು
ಸುತನೊಳು ಅವರು ಬಿನ್ನಪವಗೈದು

ನಿಜಸುತಗೆ ನಮಿಸಿದರು ಸುತ್ತುವರಿದು
 
॥ ೧೬ ॥
 
ಕಿರುನಗೆಯ ಸೂಸುತ್ತ ವಾಸುದೇವನು ನುಡಿದ

"ಕಿರಿಯರಿಗೆ ಹಿರಿಯರು ನಮಿಸುವುದು ಸಲ್ಲ

ಯತಿಗಳಿಗೆ ಮಾತ್ರ ಅರ್ಹತೆಯು ಇದ
ಕೆ
ಇದರಿಂದ ಸ್ಪುಟವಾಯ್ತು ಶ್ರೀ ಹರಿಯ ಇಚ್ಛೆ

ಆತನೇ ಕೊಡಿಸಿದನು ನಿಮ್ಮ ಅನುಮತಿಯ"

ಎಂತಹ ಅದ್ಭುತ! ಎಂಥ ಅಚ್ಚರಿಯು !
 
॥ ೧೭ ॥
 
ಮಗನ ಮಾತಿಗೆ ಅವರು ಉತ್ತರಿಸದಾದ
ದರು
ವೀ
ರು
ದೀ
ಕ್ಷೆಯನ್ನು ತ್ಯಜಿಸೆಂದು ಮಗನಲ್ಲಿ ಮೊರೆಯಿಡುತ

ಅಚ್ಯುತ ಪ್ರೇಕ್ಷರಿಗೆ ಮತ್ತೊಮ್ಮೆ ನಮಿಸುತ್ತ

ಸತಿಯೊಡನೆ ಮನೆಯೆಡೆಗೆ ಮತ್ತೆ ಮರಳಿದರು

ಮಗನ ಮುಖಚಂದ್ರಮನ ಹಗಲಿರುಳು ಸ್ಮರಿಸುತ್ತ

ಲ್ಪದೋಪಾದಿಯಲ್ಲಿ ಕ್ಷಣಗಳನ್ನು ಕಳೆದರು
 
॥ ೧೮ ॥
 
ಮಗನ ಮಾತಿಗೆ ತಲೆಬಾಗಿದ ತಂದೆ
 

 
ಮಗನ ಮನದಿಚ್ಚೆಯನ್ಛೆಯನು ಬದಲಿಸುವ ಯತ್ನದಲ್ಲಿ
 
ಲಿ
ಮರಳಿ ತೆರಳಿದರವರು ಮಗನ ಬಳಗೆ
ಳಿಗೆ
ನೇತ್ರಾವತಿ ನದಿಯ ಆಚೆಯ ಬದಿಗೆ
 

ಕಾರ್ಮೂರು ಎಂಬೊಂದು ಗ್ರಾಮವುಂಟು

ಆ ಗ್ರಾಮದಲ್ಲಿನ ಕುತ್ಯಾಡಿ ಮಠದಲ್ಲಿ

ಗುರುವ ಸೇವಿಸುತ್ತಿದ್ದ ಮಗನ ನೋಡಿದರು
 
ನಾಲ್ಕನೆಯ ಸರ್ಗ/ 61
 
16
 
17
 
18
 
19
 
॥ ೧೯ ॥