This page has been fully proofread once and needs a second look.

ಇಂತು ಉಪದೇಶಿಸಿದ ಗುರುವರ್ಯರಂದು

ಅಚ್ಯುತ ಪ್ರೇಕ್ಷರಿಗೆ ತುರ ಉಕ್ತಿಯ ನೀಡಿ
 

ತೆ
ರಳಿದರು ಪರಲೋಕ ಪಯಣವನ್ನು ಬೆಳಸಿ
 

ಗುರುಗಳಾಡಿದ ಮಾತ ಎಡಬಿಡದೆ ಮೆಲಕುತ್ತ

ರೂಪ್ಯ ಪೀಠಾಲಯದ ಇಂದಿರಾಪತಿಯನ್ನು

ಹಗಲಿರುಳು ಧ್ಯಾನಿಸುತ ಸೇವೆಯಲ್ಲಿ ತೊಡಗಿದರು
 
॥ ೧೨ ॥
 
ಗುರುವಾಗುವ ಶಿಷ್ಯನ ನಿರೀಕ್ಷೆಯಲ್ಲಿ ಅಚ್ಯುತ ಪ್ರೇಕ್ಷರು
 

 
ಶ್ರೀ ಹರಿಯ ತತ್ವವನ್ನು ತಿಳಿಯಲೇಬೇಕೆಂಬ

ನಿಶ್ಚಲದ ನಿಶ್ಚಯವ ಮಾಡಿದ ಯತಿಗಳಿಗೆ

ರಿಯ ದರುಶನವಾಯುಯ್ತು ಪುರುಷನೊಬ್ಬನ
ಲಿ
"ಲಭಿಸಲಿರುವನು ನಿಮಗೆ, ಶಿಷ್ಯಶ್ರೇಷ್ಠನು ಮುಂದೆ

ಅವನಿಂದ ಅರಿಯಿರಿ ಎನ್ನ ತತ್ವವನು"
 
ಹರಿಯ

ಹರಿಯು
ಆಣತಿಯಿತ್ತ ಇಂತು ಗುರುಗಳಿಗೆ
 
॥ ೧೩ ॥
 
ಶ್ರೀ ಹರಿಯು ಸೂಚಿಸಿದ ಶಿಷ್ಯನಾಗಮನಕ್ಕೆ

ಕಾತುರದಿ ಕಾದರು ಅಚ್ಯುತ ಪ್ರೇಕ್ಷರು

ಅದುವರೆಗೆ ಶ್ರೀ ಹರಿಯ ಕೈಂಕರ್ಯ ಸೇವೆ !

ಒಂದು ಶುಭದಿನದಂದು ಬಂದನಾ ಶಿಷ್ಯ

ಮನುಜ ರೂಪವ ತಾಳ್ದ ಆ ವಾಸುದೇವ

ಸಕಲ ಸಜ್ಜನಕೆಲ್ಲ ಗುರು ವಾಯುದೇವ !
 
॥ ೧೪ ॥
 
ಮಗನನ್ನು ಮನೆಗೆ ಮರಳಿಸುವ ವಿಫಲ ಪ್ರಯತ್ನ
 

 
ಮಧ್ಯಗೇಹರ ಮನೆಗೆ ಸುದ್ದಿ ಬಂದಿತ್ತೊಂದು:

"ವೈರಾಗ್ಯ ದೀಕ್ಷೆಯನ್ನು ತಳೆದಿಹ ಕುಮಾರ

ಸನ್ಯಾಸ ಸ್ವೀಕಾರ ಮಾಡಲಿಹನು

ಅಚ್ಯುತ ಪ್ರೇಕ್ಷರ ಅನುಚರನು ಅವನಿಗೆ
 
ನೀಗ "
ಪುತ್ರವಿರಹದ ಶೋಕ ಭಟ್ಟರನು ಕಾಡಿರಲು
 

ರೂಪ್ಯ ಪಿ
 
ಪೀಠಾಲಯಕೆ ಒಡನೆ ಐತಂದರು
 
60 / ಶ್ರೀ ಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥