This page has been fully proofread once and needs a second look.

3ಶ್ರೀ ಗುರುಭ್ಯೋ ನಮ: ಗುರುಯ್ಯೋ ನಮ:
 

 
ಮೂರನೆಯ ಸರ್ಗ
 

 
ಮೂರು ವರ್ಷದ ಮಗುವಾಗಿ
 
ಲೋಕನಿಯಾಮಕನ ಸಾಹಸ
 
 
ಮೆಲುನಗೆಯ ಸೂಸುವಾ ಮೊಗವುಳ್ಳ ಮಗುವರು !

ಚಂದಿರನ ಹೋಲುವಾ ಮುಖವು ಮಗುವದು
ಳ್ಳ ಮಗುವದು!
ಅಂಥ ಮಗುವನ್ನು ಪಡೆದ ಆ ವಿಪ್ರ ದಂಪತಿಗಳು

ಊರಜನರೆಲ್ಲರ ಒಲವನ್ನು ಪಡೆದವರು

ಇಂತಿ
ರಲು ಒಮ್ಮೆ, ಬಂಧು ಜನರೊಡನೆ

ಸಂಭ್ರಮದಿ ತರತೆರಳಿದರು ಮದುವೆಗೆಂದು
 
ನಿಯಾಮಕನ ಕಾಮದ
 
॥ ೧ ॥
 
ಬ೦ಧುಗಳ ಆಗಮನ ಮತ್ತೆ ನಿರ್ಗಮನ

ಉಪಚರಿಸಿ ಅವರನ್ನು ಕುಳ್ಳಿರಿಸುವುದು

ಪರಿಪರಿಯ ಸ೦ಭ್ರಮದಿ ಮುಳುಗಿದ್ದ ತಾಯಿಗೆ

ತನ್ನ ಮಗುವಿನ ಬಗ್ಗೆ ಪರಿವೆಯೆಯೇ ಇಲ್ಲ

ತಾಯ ಗಮನವು ಇತ್ತ ಇರಲಿಲ್ಲವೆಂದು

ಮಗುವು ಹೊರಬಿತ್ತು ಮನೆಯಿಂದ ಆಚೆ
 
॥ ೨ ॥
 
ದಾರಿಹೋಕರು ಕಂಡು ಒಂಟಿ ಮಗುವನ್ನು

ಕನಿಕರಿಸಿ ಮಗುವನ್ನು ಕುರಿತು ಇಂತೆಂದರು

"ಎತ್ತ ಹೊರಟಿಹೆ ನೀನು ಒಬ್ಬೊಂಟಿಯಾಗಿ ?

ನಿನ್ನವರ ಈ ರೀತಿ ತೊರೆಯುವುದು ತರವಲ್ಲ'
"
ಅದ ಕೇಳಿ ಆ ಮಗುವು ಮಾತನಾಡಲೇ ಇಲ್ಲ

ನಿರ್ಭಯದ ಮೆಲುನಗೆಯೇ ಜನರಿಗುತ್ತರವಾಯ್ತು
 
2
 
3
 
॥ ೩ ॥