This page has been fully proofread once and needs a second look.

ಶ್ರೀ ಹರಿಯ ಭಕ್ತ ಶ್ರೀ ವಾಯುದೇವರು

ಅವರಿಂತು ಗುಟ್ಟಿನಲ್ಲಿ ಬುವಿಯಲ್ಲಿ ಬರಲು

ಸಜ್ಜನರ ಮನಸೆಲ್ಲ ಆನಂದ ಪೊಂದಿತು

ಮೋಡಗಳ ಮರೆಯಲ್ಲಿ ಸೂರ್ಯನುದಯಿಸಿದರೂ

ಜನರ ಮನವೆಂಬ ಕಮಲವರಳುವುದು

ಅರಳುವುವು ಜಲಧಿಯಲ್ಲಿ ಕಮಲಪುಷ್ಪಗಳು
 
54
 
॥ ೫೪ ॥
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆಂಬ
ಮಹಾಕಾವ್ಯದ ಆನಂದಾಂಕಿತವಾದ ಎರಡನೆಯ ಸರ್ಗದ ಕನ್ನಡ ಪದ್ಯಾನುವಾದವು
 
ಎರಡನೆಯ
ರ್ಗ / 35
 
ಮಾಪ್ತಿ.