2023-02-26 12:35:42 by ambuda-bot
This page has not been fully proofread.
ಶ್ರೀ ಹರಿಯ ಭಕ್ತ ಶ್ರೀ ವಾಯುದೇವರು
ಅವರಿಂತು ಗುಟ್ಟಿನಲ್ಲಿ ಬುವಿಯಲ್ಲಿ ಬರಲು
ಸಜ್ಜನರ ಮನಸೆಲ್ಲ ಆನಂದ ಪೊಂದಿತು
ಮೋಡಗಳ ಮರೆಯಲ್ಲಿ ಸೂರನುದಯಿಸಿದರೂ
ಜನರ ಮನವೆಂಬ ಕಮಲವರಳುವುದು
ಅರಳುವುವು ಜಲಧಿಯಲ್ಲಿ ಕಮಲಪುಷ್ಪಗಳು
54
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆಂಬ
ಮಹಾಕಾವ್ಯದ ಆನಂದಾಂಕಿತವಾದ ಎರಡನೆಯ ಸರ್ಗದ ಕನ್ನಡ ಪದ್ಯಾನುವಾದವು
ಎರಡನೆಯ ಸರ್ಗ / 35