2023-02-27 14:26:38 by jayusudindra
This page has been fully proofread once and needs a second look.
ಮುನ್ನುಡಿ
'ಶಾಸ್ತ್ರಾಭ್ಯಾಸ'- ಇದು ಪಿಂಡಾಂಡದ ಸಹಜ ಕ್ರಿಯೆ. ಚೈತನ್ಯ
ಶೀಲತೆಯಿಂದಾಗಿ ದೇಹದ ರಕ್ತವು ಪ್ರತಿಕ್ಷಣವೂ ಶುದ್ಧವಾಗುವದು. ಈ
ಪಿಂಡಾಂಡದಂತೆಯೇ ಬ್ರಹ್ಮಾಂಡದ ಕಥೆ, ಪಿಂಡದೊಳಗೆ ನಿರ್ವಹಿಸುವ ವ್ಯಕ್ತಿಯೇ
ಬ್ರಹ್ಮಾಂಡದಲ್ಲಿಯೂ ಆ ಕಾರ್ಯ ನಿರ್ವಹಿಸುವವನು. ಆತ ವ್ಯಕ್ತಿಯಲ್ಲ, ಅಸಾಮಾನ್ಯ
ಶಕ್ತಿ, ಜಗದ ಮೂಲವೆನಿಸಿದ ಪ್ರಾಣತತ್ವ, ಮುಖ್ಯಪ್ರಾಣ; ಅದು ಸಾವಿಲ್ಲದ ಬಲದ ಸೆಲೆ,
ಯುಗದಿಂದ ಯುಗಕ್ಕೆ ತತ್ವವಾಹಕ, ಈ ಮುಖ್ಯಪ್ರಾಣನ ಸಿದ್ಧಾಂತವೇ ಮಧ್ವಸಿದ್ಧಾಂತ,
ಇದು ವಿಶ್ವದ ಸರ್ವಕಾಲಿಕ ಸತ್ಯ.
ಇಂದಿನ ವಾಸ್ತವಿಕವಾದ ವಿಷಮತೆ ಹಾಗೂ ವೈವಿಧ್ಯತೆಗಳಿಂದ ಕೂಡಿದ ಈ
ಸಂಸಾರದ ವ್ಯವಸ್ಥೆಗೆ ಮಧ್ವ ಮತವನ್ನು ಬಿಟ್ಟರೆ ಇನ್ಯಾವ ಮತವೂ ಸಮರ್ಪಕವಾಗಿ
ಉತ್ತರಿಸಲಾರದು. ನಮ್ಮೆಲ್ಲರ ಜೀವನದ ಅನುಭವಗಳು ಭೇದ, ತಾರತಮ್ಯ,
ವೈಷಮ್ಯಗಳನ್ನು ಮಧ್ವಮತದಲ್ಲಿ <error>ಕೂಡಿಸಲಸಾಧ್ಯ,</error>,<fix>ಕೂಡಿಸಲು ಸಾಧ್ಯ</fix> ಸಾತ್ವಿಕ, ರಾಜಸ, ತಾಮಸಗಳೆಂಬ
ತ್ರಿವಿಧಸ್ವರೂಪ ಯೋಗ್ಯತೆಯನ್ನು ಇವರಾರೂ ಒಪ್ಪದೇ ತಮ್ಮ ದೇವರು ಕರುಣಾಶಾಲಿ,
ಎಲ್ಲರನ್ನೂ ಮೋಕ್ಷಕ್ಕೆ ಒಯ್ಯುವವನೆಂದಾಗ, ಆ ದೇವರು ಎಲ್ಲರಿಗೂ ಒಂದೇ ರೀತಿಯಲ್ಲಿ
ಸುಖ ಸಂಪತ್ತನ್ನು, ಜ್ಞಾನ ಹಾಗೂ ಯೋಗ್ಯತೆಯನ್ನು, ಆಯುರಾರೋಗ್ಯವನ್ನು
ನೀಡಲಿಲ್ಲವೇಕೆ ? ಈ ಮಾತಿಗೆ ಯಾರೂ ಉತ್ತರಿಸಲಾರರು. ಪ್ರತಿಯೊಂದು ಚೇತನಕ್ಕೆ
ತನ್ನದೇ ಆದ ಅನಾದಿ ಯೋಗ್ಯತೆಯು ಇದೆ. ಅನಾದಿಯಾದ ಕರ್ಮವಿದೆ. ಅದಕ್ಕೆ ತಕ್ಕಂತೆ
ಅವರವರ ಗುಣಧರ್ಮಗಳಿವೆ.
ಪರಿವರ್ತನೆಯ ಪ್ರವಾಹದಲ್ಲಿ ಸಾತ್ವಿಕ ಜನತೆಗೊಂದು ನಿಶ್ಚಿತವಾದ
ದಾರಿಯನ್ನು ಧೈಯ ಧೋರಣೆಗಳನ್ನು ನೀಡಿದವರೇ ಆಚಾರ್ಯ ಮಧ್ವರು. ಅವರು
ಬದುಕನ್ನು ಹಾಗೂ ಭಗವಂತನನ್ನು ಭಾವನಾಪ್ರಧಾನವಾಗಿ ಕಾಣುವ ಜಗತ್ತಿಗೆ
ಬೌದ್ಧಿಕವಾಗಿ ಕಾಣಲು ತಿಳಿಸುವುದೇ ಅವರು ಪ್ರತಿಪಾದಿಸಿದ
ದ್ವೈತಮತವೆಂದೆನಿಸುವುದು.
ಜೀವನವೇ ಒಂದೇ ಯಜ್ಞ ಈ ಸನಾತನ ದ್ವೈತಸಿದ್ಧಾಂತವೆಂದರೆ ವಿಶ್ವದ
ಯಥಾರ್ಥತೆ ವಾಸ್ತವತೆಯೊಂದಿಗೆ ತಾದಾತ್ಮ್ಯ ಸಾಮಂಜಸ್ಯ ಸ್ಥಾಪಿಸುವುದು. ಭಗವಂತನ
ಪ್ರೀತಿಯನ್ನು ಪಡೆಯಲು ಜಾತಿಯು ಕಾರಣವಲ್ಲ, ವಿಧಿಯೂ ಅಲ್ಪ ಮುಖ್ಯವಾಗಿ ನಮ್ಮ
ಭಕ್ತಿ ಸದ್ಗುಣಗಳೇ ಮೂಲಾಧಾರ ಎಂದು ಸಾರಿದವರು ಮಧ್ವರು.
ಅಚಾರ್ಯ ಮಧ್ವರ ಜೀವನವನ್ನು ಯಥಾವತ್ತಾಗಿ ನಿರೂಪಿಸುವುದೇ
'ಸುಮಧ್ವ ವಿಜಯ' ಮಹಾಕಾವ್ಯ. ಅಂಥ ಕಾವ್ಯರಚನೆ ಮಾಡಿದವರು
'ಶಾಸ್ತ್ರಾಭ್ಯಾಸ'- ಇದು ಪಿಂಡಾಂಡದ ಸಹಜ ಕ್ರಿಯೆ. ಚೈತನ್ಯ
ಶೀಲತೆಯಿಂದಾಗಿ ದೇಹದ ರಕ್ತವು ಪ್ರತಿಕ್ಷಣವೂ ಶುದ್ಧವಾಗುವದು. ಈ
ಪಿಂಡಾಂಡದಂತೆಯೇ ಬ್ರಹ್ಮಾಂಡದ ಕಥೆ, ಪಿಂಡದೊಳಗೆ ನಿರ್ವಹಿಸುವ ವ್ಯಕ್ತಿಯೇ
ಬ್ರಹ್ಮಾಂಡದಲ್ಲಿಯೂ ಆ ಕಾರ್ಯ ನಿರ್ವಹಿಸುವವನು. ಆತ ವ್ಯಕ್ತಿಯಲ್ಲ, ಅಸಾಮಾನ್ಯ
ಶಕ್ತಿ, ಜಗದ ಮೂಲವೆನಿಸಿದ ಪ್ರಾಣತತ್ವ, ಮುಖ್ಯಪ್ರಾಣ; ಅದು ಸಾವಿಲ್ಲದ ಬಲದ ಸೆಲೆ,
ಯುಗದಿಂದ ಯುಗಕ್ಕೆ ತತ್ವವಾಹಕ, ಈ ಮುಖ್ಯಪ್ರಾಣನ ಸಿದ್ಧಾಂತವೇ ಮಧ್ವಸಿದ್ಧಾಂತ,
ಇದು ವಿಶ್ವದ ಸರ್ವಕಾಲಿಕ ಸತ್ಯ.
ಇಂದಿನ ವಾಸ್ತವಿಕವಾದ ವಿಷಮತೆ ಹಾಗೂ ವೈವಿಧ್ಯತೆಗಳಿಂದ ಕೂಡಿದ ಈ
ಸಂಸಾರದ ವ್ಯವಸ್ಥೆಗೆ ಮಧ್ವ ಮತವನ್ನು ಬಿಟ್ಟರೆ ಇನ್ಯಾವ ಮತವೂ ಸಮರ್ಪಕವಾಗಿ
ಉತ್ತರಿಸಲಾರದು. ನಮ್ಮೆಲ್ಲರ ಜೀವನದ ಅನುಭವಗಳು ಭೇದ, ತಾರತಮ್ಯ,
ವೈಷಮ್ಯಗಳನ್ನು ಮಧ್ವಮತದಲ್ಲಿ <error>ಕೂಡಿಸಲಸಾಧ್ಯ