2023-03-01 07:16:21 by jayusudindra
This page has been fully proofread once and needs a second look.
ಮಧ್ಯಗೇಹರ ಜಿಜ್ಞಾಸೆ
ಹರಿಕಥಾಮೃತದಿಂದ ಸಂತೃಪ್ತಿ ಪಡೆದರೂ
ಬ್ರಹ್ಮ ನಿರ್ಗುಣನೆಂದುಅಆಗ್ರಹದಿ ನುಡಿದಿದ್ದ
ಮಾಯಾವಾದಿಗಳಿಂದವನು ತಲ್ಲಣಿಸಿ ಹೋದ
ಕಾಲಬಲವೂ ಸೇರಿ ಸಂದೇಹ ಹುಟ್ಟಿತು
ಬ್ರಹ್ಮ, ಗುಣಪೂರ್ಣನೋ ? ಅಥವ ನಿರ್ಗುಣನೆನೊ ಎಂದು
ತೀಕ್ಷ್ಮಮತಿಯಿಂದವನು ಹೀಗೆಂದು ಚಿಂತಿಸಿದ
॥ ೧೬ ॥
ಸತ್ಪುತ್ರನನ್ನು ಹೊಂದಲುಪಾಪರ್ಯಾಲೋಚನೆ
"ಪುನ್ನಾಮ ನರಕಕ್ಕೆ ಹೋಗದೇ ಇರುವಂತೆ
ಪಿತೃಗಳ ರಕ್ಷಿಪನೇ ಪುತ್ರನೆಂದೆನಿಸುವನು
ಪೂರ್ಣನಲ್ಲದ ವ್ಯಕ್ತಿ ಇದಕೆ ಸರಿಯಿಲ್ಲ
ಅದಕಾಗಿ ಬೇರೊಬ್ಬ ವಿದ್ಯಾಪ್ರಪೂರ್ಣ
ನಿರ್ದೋಷ ಸರ್ವಜ್ಞ ಪರಿಪೂರ್ಣ ಪುತ್ರ
ಅಂತಹ ಪುತ್ರನನ್ನು ಪಡೆದೇವು ಹೇಗೆ ?
॥ ೧೭ ॥
ಕರ್ದಮ, ಪರಾಶರ, ಪಾಂಡುರಾಜ
ಪೂರ್ವದಲ್ಲಿ ಯಾರನ್ನು ಸೇವಿಸಿದರೆ
ರೋ
ಯಾರ ಮಹಿಮೆಯಿಂದವರು ಫಲವ ಗಳಿಸಿದರೋ
ಸಕಲ ಸದ್ಗುಣ ಭರಿತ ಸಂತಾನ ಪಡೆದರೋ
ಅಂಥ ಸದ್ಗುಣ ಪೂರ್ಣ ಕರುಣಾಮೃತಾಭಿ
ಭ್ದಿ
ಕುಲದೈವ ಶ್ರೀಹರಿಯ ಶರಣು ಹೊಂದೊಣ
ದೋಣ " ॥ ೧೮ ॥
ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ
ಹೀಗೆಂದು ಚಿಂತಿಸಿದ ಆ ಮಧ್ಯಗೇಹ
ಶುದ್ಧ ಮನವುಳ್ಳವನು, ದೇವರೇ ಬಂಧುವೆಂದರಿತವನು
ಇಷ್ಟಾರ್ಥ ಸಿದ್ಧಿಯನ್ನು ನೀಡುವಾ ಸ್ವಾಮಿಯನ್ನು
ನು
ರಜತ ಪೀಠ ಪುರದ ಅಧಿವಾಸಿಯಾತನನು
ಪರಮಭಕ್ತಿಯಲವನು ಪತ್ನಿಯ ಸಹಿತ
ಹನ
ಹನ್ನೆರಡು ವರ್ಷಗಳು ಸೇವೆ ಮಾಡಿದನು
ಎರಡನೆಯ ಸರ್ಗ / 25
16
17
18
19
॥ ೧೯ ॥
ಹರಿಕಥಾಮೃತದಿಂದ ಸಂತೃಪ್ತಿ ಪಡೆದರೂ
ಬ್ರಹ್ಮ ನಿರ್ಗುಣನೆಂದು
ಮಾಯಾವಾದಿಗಳಿಂದವನು ತಲ್ಲಣಿಸಿ ಹೋದ
ಕಾಲಬಲವೂ ಸೇರಿ ಸಂದೇಹ ಹುಟ್ಟಿತು
ಬ್ರಹ್ಮ, ಗುಣಪೂರ್ಣನೋ ? ಅಥವ ನಿರ್ಗುಣ
ತೀಕ್ಷ್ಮಮತಿಯಿಂದವನು ಹೀಗೆಂದು ಚಿಂತಿಸಿದ
ಸತ್ಪುತ್ರನನ್ನು ಹೊಂದಲು
"ಪುನ್ನಾಮ ನರಕಕ್ಕೆ ಹೋಗದೇ ಇರುವಂತೆ
ಪಿತೃಗಳ ರಕ್ಷಿಪನೇ ಪುತ್ರನೆಂದೆನಿಸುವನು
ಪೂರ್ಣನಲ್ಲದ ವ್ಯಕ್ತಿ ಇದಕೆ ಸರಿಯಿಲ್ಲ
ಅದಕಾಗಿ ಬೇರೊಬ್ಬ ವಿದ್ಯಾಪ್ರಪೂರ್ಣ
ನಿರ್ದೋಷ ಸರ್ವಜ್ಞ ಪರಿಪೂರ್ಣ ಪುತ್ರ
ಅಂತಹ ಪುತ್ರನನ್ನು ಪಡೆದೇವು ಹೇಗೆ ?
ಕರ್ದಮ, ಪರಾಶರ, ಪಾಂಡುರಾಜ
ಪೂರ್ವದಲ್ಲಿ ಯಾರನ್ನು ಸೇವಿಸಿದ
ಯಾರ ಮಹಿಮೆಯಿಂದವರು ಫಲವ ಗಳಿಸಿದರೋ
ಸಕಲ ಸದ್ಗುಣ ಭರಿತ ಸಂತಾನ ಪಡೆದರೋ
ಅಂಥ ಸದ್ಗುಣ ಪೂರ್ಣ ಕರುಣಾಮೃತಾ
ಕುಲದೈವ ಶ್ರೀಹರಿಯ ಶರಣು ಹೊಂ
ಉಡುಪಿಯಲ್ಲಿ ಹನ್ನೆರಡು ವರ್ಷಗಳ ಸೇವೆ
ಹೀಗೆಂದು ಚಿಂತಿಸಿದ ಆ ಮಧ್ಯಗೇಹ
ಶುದ್ಧ ಮನವುಳ್ಳವನು, ದೇವರೇ ಬಂಧುವೆಂದರಿತವನು
ಇಷ್ಟಾರ್ಥ ಸಿದ್ಧಿಯನ್ನು ನೀಡುವಾ ಸ್ವಾಮಿಯ
ರಜತ ಪೀಠ ಪುರದ ಅಧಿವಾಸಿಯಾತನನು
ಪರಮಭಕ್ತಿಯಲವನು ಪತ್ನಿಯ ಸಹಿತ
ಹನ
ಹನ್ನೆರಡು ವರ್ಷಗಳು ಸೇವೆ ಮಾಡಿದನು
ಎರಡನೆಯ ಸರ್ಗ / 25
16
17
18
19