2023-02-28 06:51:14 by jayusudindra
This page has been fully proofread once and needs a second look.
"ಜಗವೆಲ್ಲ ಮಿಥ್ಯಯೆ, ಬ್ರಹ್ಮ ನಿರ್ಗುಣನು
ಭೇದವಿಲ್ಲವು ಜೀವ, ಪರಮಾತ್ಮರಲ್ಲಿ ''
ಎಂಬಂಥ ಮಾತುಗಳ ದೈತ್ಯರಲ್ಲಿದೆರೆಲ್ಲೆಡೆಯೂ
ಎಡೆಬಿಡದೆ ತೂರಿದರು ಜನರ ಮನದಲ್ಲಿ
ಆನಂದ ಮತ್ತಿತರ ಶ್ರೇಷ್ಠ ಗುಣಗಳ ಒಡೆಯ ವಾಸುದೇವ
ಮಲಮಲನ
ಮೆಲಮೆಲನೆ ಮರೆಯಾದ ಸಜ್ಜನರ ಮನಸಿಂದ
55
॥ ೫೫ ॥
ಎಂಬಲ್ಲಿಗೆಶಿಶ್ರೀಮತ್ಕವಿಕುಲತಿಲಕ ಶ್ರೀ.: ೩. ತ್ರಿವಿಕ್ರಮ ಪಂಡಿತಾಚಾರ್ಯರ ಪುತ
ತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟಶಿ.ಶ್ರೀ ಸುಮಧ್ವ ವಿಜಯ
ಮಹಾಕಾವ್ಯದ ಆನಂದಾಂಕಿತವಾದ ಮೊದಲ ಸರ್ಗದ ಕನ್ನಡ ಪದ್ಯಾನುವಾದವು
ಮೊದಲನೆಯ ಸರ್ಗ/17
ಭೇದವಿಲ್ಲವು ಜೀವ, ಪರಮಾತ್ಮರಲ್ಲಿ ''
ಎಂಬಂಥ ಮಾತುಗಳ ದೈತ್ಯ
ಎಡೆಬಿಡದೆ ತೂರಿದರು ಜನರ ಮನದಲ್ಲಿ
ಆನಂದ ಮತ್ತಿತರ ಶ್ರೇಷ್ಠ ಗುಣಗಳ ಒಡೆಯ ವಾಸುದೇವ
ಮಲಮಲನ
ಮೆಲಮೆಲನೆ ಮರೆಯಾದ ಸಜ್ಜನರ ಮನಸಿಂದ
55
ಎಂಬಲ್ಲಿಗೆ
ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ
ಮಹಾಕಾವ್ಯದ ಆನಂದಾಂಕಿತವಾದ ಮೊದಲ ಸರ್ಗದ ಕನ್ನಡ ಪದ್ಯಾನುವಾದವು
ಮೊದಲನೆಯ ಸರ್ಗ/17