2023-03-14 06:55:07 by jayusudindra
This page has been fully proofread once and needs a second look.
ನಮ್ಮ ಸಿದ್ಧಾಂತವನ್ನು ನೀವು ಸ್ವೀಕರಿಸಿದರೆ
ಆನಂದ ಸವಿಯುತ್ತ ಶಬ್ದಾದಿ ವಿಷಯಗಳ
ಸೇವಿಸುವ ಸಜ್ಜನರ ಸಂಗದ ಮೋಕ್ಷವನು
ಕರುಣಿಸುವ ಆ ನಮ್ಮ ಅಧೋಕ್ಷಜ ಹರಿಯು
॥ ೪೭ ॥
ಮುಕ್ತಿಯೆಂಬುದು ಒಂದು ನಿರ್ವಿಶೇಷದ ವಸ್ತು
ಅದು ಎಲ್ಲಿ ಲಭಿಸುವುದು ? ಹೇಗೆ ಲಭಿಸುವುದು ?
ಇಂತೆಲ್ಲ ಪ್ರಶ್ನೆಗಳು ಸ್ವವ್ಯಾಹತವಾಗುವುವು
ಯೋಚನಾಶೀಲರಿಗೆ ಇದು ಗ್ರಾಹ್ಯವಲ್ಲ
॥ ೪೮ ॥
ಬುದ್ದಿಧಿಯೇ ಮೊದಲಾದ ಎಲ್ಲ ಕಾರಣದಿಂದ
ಮುಕ್ತನಾಗಿರುವವನು ಆ ಮುಕ್ತ ಜೀವನು
ಆನುಭವವೇ ಇರದಿರುವ ಕಟ್ಟಿಗೆಯ ಬೊಂಬೆ
ಎಂದೆಂದಿಗೂ ಇದಕೆ ಪುರುಷಾರ್ಥವೇ ಇಲ್ಲ
॥ ೪೯ ॥
ಜ್ಞಾನ, ಪ್ರಯತ್ನಗಳ ವಾಂಛಛೆಗಳ ಹೊಂದಿರುವ
ಈಶ್ವರನು ಎಂದಿಗೂ ಅಶುಭವನು ಹೊಂದನು
ತನ್ನದೇ ಸಾಮರ್ಥ್ಯ ಹೊಂದಿರುವ ಆತ
ಮುಕ್ತರಿಗೆ ಜ್ಞಾನಾದಿ ಗುಣಗಳನ್ನು ನೀಡುವನು
॥ ೫೦ ॥
ಸಂಸಾರಿ ಜೀವನವು ಸುಖದು:ದುಃಖ ಮಿಶ್ರಿತವು
ಇದ ಕಂಡು ಸುಖಪೂರ್ಣ ಮುಕ್ತಿಯನ್ನು ತೊರೆದಲ್ಲಿ
ಮುಕ್ತಿಯೊಳು ಸ್ವರೂಪವೂ ಇಲ್ಲವೆಂದೆನಬೇಕು
ಇದರಿಂದ ವಾದಿಯು ಶೂನ್ಯತ್ವ ಒಪ್ಪುವನು
॥ ೫೧ ॥
ಮುಕ್ತಜೀವನು ವಿಪ್ರತಿರ್ಪ
ನ್ನನು
ದೇಹವನು ಆತನು ಹೊಂದಿರುವನಾದರೆ
ಚೈತ್ರನಂತವನಿಗೆ ಊರ್ಮಿಗಳು ಇರಬೇಕು
ಅಶುದ್ಧ ದೇಹವು ಇದಕೊಂದು ಉಪಾಧಿ
ಹದಿನೈದನೆಯ ಸರ್ಗ / 257
47
48
49
50
51
52
॥ ೫೨ ॥
ಆನಂದ ಸವಿಯುತ್ತ ಶಬ್ದಾದಿ ವಿಷಯಗಳ
ಸೇವಿಸುವ ಸಜ್ಜನರ ಸಂಗದ ಮೋಕ್ಷವನು
ಕರುಣಿಸುವ ಆ ನಮ್ಮ ಅಧೋಕ್ಷಜ ಹರಿಯು
ಮುಕ್ತಿಯೆಂಬುದು ಒಂದು ನಿರ್ವಿಶೇಷದ ವಸ್ತು
ಅದು ಎಲ್ಲಿ ಲಭಿಸುವುದು ? ಹೇಗೆ ಲಭಿಸುವುದು ?
ಇಂತೆಲ್ಲ ಪ್ರಶ್ನೆಗಳು ಸ್ವವ್ಯಾಹತವಾಗುವುವು
ಯೋಚನಾಶೀಲರಿಗೆ ಇದು ಗ್ರಾಹ್ಯವಲ್ಲ
ಬುದ್
ಮುಕ್ತನಾಗಿರುವವನು ಆ ಮುಕ್ತ ಜೀವನು
ಆನುಭವವೇ ಇರದಿರುವ ಕಟ್ಟಿಗೆಯ ಬೊಂಬೆ
ಎಂದೆಂದಿಗೂ ಇದಕೆ ಪುರುಷಾರ್ಥವೇ ಇಲ್ಲ
ಜ್ಞಾನ, ಪ್ರಯತ್ನಗಳ ವಾಂ
ಈಶ್ವರನು ಎಂದಿಗೂ ಅಶುಭವನು ಹೊಂದನು
ತನ್ನದೇ ಸಾಮರ್ಥ್ಯ ಹೊಂದಿರುವ ಆತ
ಮುಕ್ತರಿಗೆ ಜ್ಞಾನಾದಿ ಗುಣಗಳ
ಸಂಸಾರಿ ಜೀವನವು ಸುಖ
ಇದ ಕಂಡು ಸುಖಪೂರ್ಣ ಮುಕ್ತಿಯ
ಮುಕ್ತಿಯೊಳು ಸ್ವರೂಪವೂ ಇಲ್ಲವೆಂದೆನಬೇಕು
ಇದರಿಂದ ವಾದಿಯು ಶೂನ್ಯತ್ವ ಒಪ್ಪುವನು
ಮುಕ್ತಜೀವನು ವಿಪ್ರತಿ
ದೇಹವನು ಆತನು ಹೊಂದಿರುವನಾದರೆ
ಚೈತ್ರನಂತವನಿಗೆ ಊರ್ಮಿಗಳು ಇರಬೇಕು
ಅಶುದ್ಧ ದೇಹವು ಇದಕೊಂದು ಉಪಾಧಿ
ಹದಿನೈದನೆಯ ಸರ್ಗ / 257
47
48
49
50
51
52