2023-02-26 12:36:21 by ambuda-bot
This page has not been fully proofread.
ನಮ್ಮ ಸಿದ್ಧಾಂತವನ್ನು ನೀವು ಸ್ವೀಕರಿಸಿದರೆ
ಆನಂದ ಸವಿಯುತ್ತ ಶಬ್ದಾದಿ ವಿಷಯಗಳ
ಸೇವಿಸುವ ಸಜ್ಜನರ ಸಂಗದ ಮೋಕ್ಷವನು
ಕರುಣಿಸುವ ಆ ನಮ್ಮ ಅಧೋಕ್ಷಜ ಹರಿಯು
ಮುಕ್ತಿಯೆಂಬುದು ಒಂದು ನಿರ್ವಿಶೇಷದ ವಸ್ತು
ಅದು ಎಲ್ಲಿಲಭಿಸುವುದು ? ಹೇಗೆ ಲಭಿಸುವುದು ?
ಇಂತೆಲ್ಲ ಪ್ರಶ್ನೆಗಳು ಸ್ವವ್ಯಾಹತವಾಗುವುವು
ಯೋಚನಾಶೀಲರಿಗೆ ಇದು ಗ್ರಾಹ್ಯವಲ್ಲ
ಬುದ್ದಿಯೇ ಮೊದಲಾದ ಎಲ್ಲ ಕಾರಣದಿಂದ
ಮುಕ್ತನಾಗಿರುವವನು ಆ ಮುಕ್ತ ಜೀವನು
ಆನುಭವವೇ ಇರದಿರುವ ಕಟ್ಟಿಗೆಯ ಬೊಂಬೆ
ಎಂದೆಂದಿಗೂ ಇದಕೆ ಪುರುಷಾರ್ಥವೇ ಇಲ್ಲ
ಜ್ಞಾನ, ಪ್ರಯತ್ನಗಳ ವಾಂಛಗಳ ಹೊಂದಿರುವ
ಈಶ್ವರನು ಎಂದಿಗೂ ಅಶುಭವನು ಹೊಂದನು
ತನ್ನದೇ ಸಾಮರ್ಥ್ಯ ಹೊಂದಿರುವ ಆತ
ಮುಕ್ತರಿಗೆ ಜ್ಞಾನಾದಿ ಗುಣಗಳನ್ನು ನೀಡುವನು
ಸಂಸಾರಿ ಜೀವನವು ಸುಖದು:ಖ ಮಿಶ್ರಿತವು
ಇದ ಕಂಡು ಸುಖಪೂರ್ಣ ಮುಕ್ತಿಯನ್ನು ತೊರೆದಲ್ಲಿ
ಮುಕ್ತಿಯೊಳು ಸ್ವರೂಪವೂ ಇಲ್ಲವೆಂದೆನಬೇಕು
ಇದರಿಂದ ವಾದಿಯು ಶೂನ್ಯತ್ವ ಒಪ್ಪುವನು
ಮುಕ್ತಜೀವನು ವಿಪ್ರತಿರ್ಪ
ದೇಹವನು ಆತನು ಹೊಂದಿರುವನಾದರೆ
ಚೈತ್ರನಂತವನಿಗೆ ಊರ್ಮಿಗಳು ಇರಬೇಕು
ಅಶುದ್ಧ ದೇಹವು ಇದಕೊಂದು ಉಪಾಧಿ
ಹದಿನೈದನೆಯ ಸರ್ಗ / 257
47
48
49
50
51
52
ಆನಂದ ಸವಿಯುತ್ತ ಶಬ್ದಾದಿ ವಿಷಯಗಳ
ಸೇವಿಸುವ ಸಜ್ಜನರ ಸಂಗದ ಮೋಕ್ಷವನು
ಕರುಣಿಸುವ ಆ ನಮ್ಮ ಅಧೋಕ್ಷಜ ಹರಿಯು
ಮುಕ್ತಿಯೆಂಬುದು ಒಂದು ನಿರ್ವಿಶೇಷದ ವಸ್ತು
ಅದು ಎಲ್ಲಿಲಭಿಸುವುದು ? ಹೇಗೆ ಲಭಿಸುವುದು ?
ಇಂತೆಲ್ಲ ಪ್ರಶ್ನೆಗಳು ಸ್ವವ್ಯಾಹತವಾಗುವುವು
ಯೋಚನಾಶೀಲರಿಗೆ ಇದು ಗ್ರಾಹ್ಯವಲ್ಲ
ಬುದ್ದಿಯೇ ಮೊದಲಾದ ಎಲ್ಲ ಕಾರಣದಿಂದ
ಮುಕ್ತನಾಗಿರುವವನು ಆ ಮುಕ್ತ ಜೀವನು
ಆನುಭವವೇ ಇರದಿರುವ ಕಟ್ಟಿಗೆಯ ಬೊಂಬೆ
ಎಂದೆಂದಿಗೂ ಇದಕೆ ಪುರುಷಾರ್ಥವೇ ಇಲ್ಲ
ಜ್ಞಾನ, ಪ್ರಯತ್ನಗಳ ವಾಂಛಗಳ ಹೊಂದಿರುವ
ಈಶ್ವರನು ಎಂದಿಗೂ ಅಶುಭವನು ಹೊಂದನು
ತನ್ನದೇ ಸಾಮರ್ಥ್ಯ ಹೊಂದಿರುವ ಆತ
ಮುಕ್ತರಿಗೆ ಜ್ಞಾನಾದಿ ಗುಣಗಳನ್ನು ನೀಡುವನು
ಸಂಸಾರಿ ಜೀವನವು ಸುಖದು:ಖ ಮಿಶ್ರಿತವು
ಇದ ಕಂಡು ಸುಖಪೂರ್ಣ ಮುಕ್ತಿಯನ್ನು ತೊರೆದಲ್ಲಿ
ಮುಕ್ತಿಯೊಳು ಸ್ವರೂಪವೂ ಇಲ್ಲವೆಂದೆನಬೇಕು
ಇದರಿಂದ ವಾದಿಯು ಶೂನ್ಯತ್ವ ಒಪ್ಪುವನು
ಮುಕ್ತಜೀವನು ವಿಪ್ರತಿರ್ಪ
ದೇಹವನು ಆತನು ಹೊಂದಿರುವನಾದರೆ
ಚೈತ್ರನಂತವನಿಗೆ ಊರ್ಮಿಗಳು ಇರಬೇಕು
ಅಶುದ್ಧ ದೇಹವು ಇದಕೊಂದು ಉಪಾಧಿ
ಹದಿನೈದನೆಯ ಸರ್ಗ / 257
47
48
49
50
51
52