2023-03-13 06:02:21 by jayusudindra
This page has been fully proofread once and needs a second look.
ಮಧ್ವಮುನಿಗಳ ಹಲವು ಯತಿಶ್ರೇಷ್ಠ ಶಿಷ್ಯರು
ಶಾಸ್ತ್ರದಲ್ಲಿ ಸೂಚಿಸಿಹ ದಂತಕಾಷ್ಠಗಳಿಂದ
ದಂತಗಳಿಗೀಯುವರು ಧವಳ ಕಾಂತಿಯನ್ನು
ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು
ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲ್ಲಿ
ಲಿ
ಗುರುಗಳಲಿ ನಿಷ್ಠೆಯನು ಸ್ಪುಫುಟಗೊಳಿಸುತ್ತಿದ್ದರು
॥ ೮ ॥
ರಾತ್ರಿಯಲ್ಲಿ ಗುರುಗಳು ಪವಡಿಸಿದ ಬಳಿಕವೇ
ಶಿಷ್ಯರೆಲ್ಲರೂ ತಮ್ಮ ಶಯ್ಕೆಯೆಗಳ ಸೇರುವರು
ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು
ಮರುದಿನದ ರಾತ್ರಿಯ ಮಧ್ಯದ ವರೆಗೂ
ಸಂತೋಷ ಚಿತ್ತದಲ್ಲಿ ಗುರುಸೇವೆ ಮಾಡುವರು
ಇಲ್ಲದಿರೆ ಶಿಷ್ಯರಿಗೆ ಸದ್ಧಗತಿಯು ಲಭಿಸುವುದೆ ?
॥ ೯ ॥
ಹಿಂದಿನ ರಾತ್ರಿಯಲ್ಲಿ ಶ್ರವಣ ಮನನಗಳಿಂದ
ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ
ರಾತ್ರಿಯಲ್ಲಿ ಸರಿಯಾಗಿ ನಿದ್ರಿಸದೆ ಆತ
ಬೆಳಗಿನ ಮಂಪರಲಿ ಪರಮ ಪರವಶನಾದ
ತನಗಿಂತಲೂ ಮೊದಲು ಗುರುವು ಹೊರಟುದ ಕಂಡು
ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ
॥ ೧೦ ॥
"ನಮಗಿಂತಲೂ ಮೊದಲು ನೀವೇಳಲಿಲ್ಲ
ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"
ಎಂದೆಲ್ಲ ಗುರುಗಳು ಆರೋಪಿಸುವರೆಂಬ
ಶಂಕೆಯನು ತಾಳುತ್ತ ಹಲವಾರು ಶಿಷ್ಯರು
ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು
ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು
ಹದಿನಾಲ್ಕನೆಯ ಸರ್ಗ / 235
8
10
11
॥ ೧೧ ॥
ಶಾಸ್ತ್ರದ
ದಂತಗಳಿಗೀಯುವರು ಧವಳ ಕಾಂತಿಯ
ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು
ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯ
ಗುರುಗಳಲಿ ನಿಷ್ಠೆಯನು ಸ್
ರಾತ್ರಿಯ
ಶಿಷ್ಯರೆಲ್ಲರೂ ತಮ್ಮ ಶಯ್
ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು
ಮರುದಿನದ ರಾತ್ರಿಯ ಮಧ್ಯದ ವರೆಗೂ
ಸಂತೋಷ ಚಿತ್ತದ
ಇಲ್ಲದಿರೆ ಶಿಷ್ಯರಿಗೆ ಸದ್
ಹಿಂದಿನ ರಾತ್ರಿಯ
ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ
ರಾತ್ರಿಯ
ಬೆಳಗಿನ ಮಂಪರಲಿ ಪರಮ ಪರವಶನಾದ
ತನಗಿಂತಲೂ ಮೊದಲು ಗುರುವು ಹೊರಟುದ ಕಂಡು
ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ
"ನಮಗಿಂತಲೂ ಮೊದಲು ನೀವೇಳಲಿಲ್ಲ
ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"
ಎಂದೆಲ್ಲ ಗುರುಗಳು ಆರೋಪಿಸುವರೆಂಬ
ಶಂಕೆಯನು ತಾಳುತ್ತ ಹಲವಾರು ಶಿಷ್ಯರು
ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು
ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು
ಹದಿನಾಲ್ಕನೆಯ ಸರ್ಗ / 235
8
10
11