This page has been fully proofread once and needs a second look.

ಸರ್ಗೋಪಸಂಹಾರ :
 

 
ಇಂತಹ ನುಡಿಗಳ ಜಲಧಾರೆಯಿಂದ

ಅರಿವೆಂಬ ಮಿಂಚನ್ನು ತನ್ನಲ್ಲಿ ಇರಿಸಿರುವ

ಮಧ್ವಮುನಿಗಳ ಶಿಷ್ಯಗಣವೆಂಬ ಮೇಘಗಳು

ಭವಭಯದ ಬೇಗೆಯಲ್ಲಿ ಪರಿತಪಿಸಿ ಬೆಂದಿರುವ
 

ಸಜ್ಜನರು ಎಂಬುವ ವೃಕ್ಷ ಸಮುದಾಯದಲ್ಲಿ
ಲಿ
ಫಲಪುಷ್ಪಗಳನಿರಿಸಿ ಆನಂದ ನೀಡಿದವು
 
56
 
॥ ೫೬ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ
ಶ್ರೀ ಸುಮಧ್ವವಿಜಯ ಮ
ಹಾಕಾವ್ಯದ
ಆನಂದಾಂಕಿತ ಹತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
ಹತ್ತನೆಯ ಸರ್ಗ / 171