2023-03-08 10:29:25 by jayusudindra
This page has been fully proofread once and needs a second look.
  
  
  
  "ಗಂಗೆ ಹರಿದಿಹಳಿಲ್ಲಿ ಭೀಬತ್ಸ ರೂಪದಲಿ
  
  
  
  
  
  
  
ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?
  
  
  
  
  
  
  
ನಾವೆಗಳ ನೆರವಿಲ್ಲದೆ ತೀರವನ್ನು ಸೇರಿದಿರೆ ?"
  
  
  
  
  
  
  
ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
  
  
  
   
  
  
  
  
  
  
  
ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
  
  
  
   
  
  
  
  
  
  
  
ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
  
  
  
   
  
  
  
   ॥ ೧೬ ॥
  
  
  
   
  
  
  
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ
  
  
  
  
  
  
  
ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ
  
  
  
  
  
  
  
ಯಾವ ಪರಮಾತ್ಮನು ಸೂರರ್ಯನೊಳು ಅಡಗಿಹನೊ
  
  
  
  
  
  
  
ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು
  
  
  
  
  
  
  
ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"
  
  
  
  
  
  
  
ಎಂದವರು ಉಸುರಿದರು ತುರುಕ ಭಾಷೆಯಲ್ಲಿ
  
  
  
   
  
  
  
   ॥ ೧೭ ॥
  
  
  
   
  
  
  
ಆನಂದ ತೀರ್ಥರ ಮೇರುತರ ಂ ಗಾಂಭೀರ್ಯ
  
  
  
  
  
  
  
ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು
  
  
  
  
  
  
  
ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು
  
  
  
  
  
  
  
ಕಾಲ ದೇಶಕ್ಕೆ ತಕ್ಕ ಸ್ಪುಫುಟವಾದ ಮಾತು
  
  
  
  
  
  
  
ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ
  
  
  
  
  
  
  
ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
  
  
  
   
  
  
  
   ॥ ೧೮ ॥
  
  
  
   
  
  
  
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !
  
  
  
  
  
  
  
ದಂಡಾರ್ಹವೆನಿಸಿದರು ರಾಜಭಟರಿಗೆ ಅವರು
  
  
  
  
  
  
  
ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು
  
  
  
  
  
  
  
ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
  
  
  
   
  
  
  
  
  
  
  
ಆದರೂ ಸಂಯಮದಿ ಮಾತುಕತೆ ನಡೆಸಿದರು
  
  
  
  
  
  
  
ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
  
  
  
   
  
  
  
ಹತ್ತನೆಯ ಸರ್ಗ / 161
   
  
  
  
16
   
  
  
  
17
   
  
  
  
18
   
  
  
  
19
   
  
  
  
   ॥ ೧೯ ॥
  
  
  
   
  
  
  
   
  
  
  
  
ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?
ನಾವೆಗಳ ನೆರವಿಲ್ಲದೆ ತೀರವ
ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ
ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ
ಯಾವ ಪರಮಾತ್ಮನು ಸೂ
ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು
ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"
ಎಂದವರು ಉಸುರಿದರು ತುರುಕ ಭಾಷೆಯ
ಆನಂದ ತೀರ್ಥರ ಮೇರುತರ
ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು
ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು
ಕಾಲ ದೇಶ
ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ
ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !
ದಂಡಾರ್ಹವೆನಿಸಿದರು ರಾಜಭಟರಿಗೆ ಅವರು
ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು
ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
ಆದರೂ ಸಂಯಮದಿ ಮಾತುಕತೆ ನಡೆಸಿದರು
ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
ಹತ್ತನೆಯ ಸರ್ಗ / 161
16
17
18
19