2023-03-08 06:51:05 by jayusudindra
This page has been fully proofread once and needs a second look.
ಹತ್ತಾರು ಪಂಡಿತರು ಹಲವಾರು ವಿಧದಲ್ಲಿ
ಸೂಕ್ಷ್ಮಾತಿ ಸೂಕ್ಷ್ಮದ ಸಂದೇಹ ಒಡ್ಡಿದರು
ಆಚಾರ್ಯ ಮುಖದಿಂದ ಎಲ್ಲದಕ್ಕೂ ವಿವರಣೆ !
ಸೋಲನೊಪ್ಪಿದರಾಗ ಆ ಎಲ್ಲ ಪಂಡಿತರು
"ಜ್ಞಾನಿಗಳ ಜಗದಲ್ಲಿ ನಿಮಗೆ ಸಮರಿಲ್ಲ"
ಇಂತೆಂದು ಮಧ್ವರನು ಪೊಗಳಿ ಸ್ತುತಿಸಿದರು
॥ ೧೬ ॥
ಶೋಭನ ಭಟ್ಟರು ಮಧ್ವ ಶಿಷ್ಯರಾದರು
ಸಭೆಗೆ ಶೋಭಿತರೋರ್ವ ಶೋಭನ ಭಟ್ಟರು
ಜ್ಞಾನಿಗಳೊಳುತ್ತಮರು, ವೇದ ಪಾರಂಗತರು
ಎಲ್ಲದಕ್ಕೂ ಪರಿಹಾರ ಸೂಚಿಸುವ ಸಮರ್ಥರು
ಇಂಥ ವಿಬುಧೋತ್ತಮರು ಮಧ್ವರಿಗೆ ಶರಣು !
ಮಧ್ವರಿಗೆ ಸಮನಿಲ್ಲ ಜಗದ ಮೂಲೆಗಳಲ್ಲಿ
ಪಾಂಡಿತ್ಯ ಪ್ರಖರತೆಯು ಸೂರರ್ಯನಿಗೆ ಸಮವಹುದು
॥ ೧೭ ॥
ಶೋಭನಾಚಾರ್ಯರು ವಿದ್ಯಾ ವಿಶೋಭಿತರು
ಶಾಸ್ತ್ರ ವಿಶ್ಲೇಷಣೆಗೆ ಮತ್ತೊಂದು ಹೆಸರವನ್ನು
ರು
ಅಂದು ಪ್ರಚಲಿತವಿದ್ದ ಎಲ್ಲ ಮತಗಳ ಜಯಿಸಿ
ಆಧ್ಯಾತ್ಮಲೋಕದ ಪ್ರಭುವೆಂದು ಖ್ಯಾತರು
ಮಧ್ವಮುನಿಗಳ ದಿವ್ಯ ಸಮ್ಮುಖದಿ ಕುಳಿತವರು
ಆಚಾರ್ಯ ಭಾಷ್ಯವನು ಶ್ರವಣ ಮಾಡಿದರು ॥ ೧೮ ॥
ಅರವಿಂದ ಕುಸುಮದ ಮಕರಂದವನ್ನು ಶ್ರವಣ ಮಾಡಿದರು
ಅರವಿಂದ ಕುಸುಮದ ಮಕರಂದವನ್ನು
ಸವಿದು ಸಂತಸಗೊಂಡ ಹಂಸಪಕ್ಷಿಗೆ ಮತ್ತೆ
ಮತ್ತೊಂದು ಪುಷ್ಪದ ಮಧುವು ರುಚಿಯಹುದೆ ?
ಮಧ್ವ ಭಾಷ್ಯದ ಸವಿಯ ರುಚಿ ಕಂಡ ಭಟ್ಟರಿಗೆ
ಮತ್ತಾವ ಭಾಷ್ಯವೂ ರುಚಿಸದಂತಾಯ್ತು
ಎಂತಹ ಸವಿ ಇಹುದು ಆಚಾರ್ಯ ಭಾಷ್ಯದಲಿ ?
ಒಂಬತ್ತನೆಯ ಸರ್ಗ / 145
16
17
18
19
॥ ೧೯ ॥
ಸೂಕ್ಷ್ಮಾತಿ ಸೂಕ್ಷ್ಮದ ಸಂದೇಹ ಒಡ್ಡಿದರು
ಆಚಾರ್ಯ ಮುಖದಿಂದ ಎಲ್ಲದ
ಸೋಲನೊಪ್ಪಿದರಾಗ ಆ ಎಲ್ಲ ಪಂಡಿತರು
"ಜ್ಞಾನಿಗಳ ಜಗದಲ್ಲಿ ನಿಮಗೆ ಸಮರಿಲ್ಲ"
ಇಂತೆಂದು ಮಧ್ವರನು ಪೊಗಳಿ ಸ್ತುತಿಸಿದರು
ಶೋಭನ ಭಟ್ಟರು ಮಧ್ವ ಶಿಷ್ಯರಾದರು
ಸಭೆಗೆ ಶೋಭಿತರೋರ್ವ ಶೋಭನ ಭಟ್ಟರು
ಜ್ಞಾನಿಗಳೊಳುತ್ತಮರು, ವೇದ ಪಾರಂಗತರು
ಎಲ್ಲದ
ಇಂಥ ವಿಬುಧೋತ್ತಮರು ಮಧ್ವರಿಗೆ ಶರಣು !
ಮಧ್ವರಿಗೆ ಸಮನಿಲ್ಲ ಜಗದ ಮೂಲೆಗಳಲ್ಲಿ
ಪಾಂಡಿತ್ಯ ಪ್ರಖರತೆಯು ಸೂ
ಶೋಭನಾಚಾರ್ಯರು ವಿದ್ಯಾ ವಿಶೋಭಿತರು
ಶಾಸ್ತ್ರ ವಿಶ್ಲೇಷಣೆಗೆ ಮತ್ತೊಂದು ಹೆಸರವ
ಅಂದು ಪ್ರಚಲಿತವಿದ್ದ ಎಲ್ಲ ಮತಗಳ ಜಯಿಸಿ
ಆಧ್ಯಾತ್ಮಲೋಕದ ಪ್ರಭುವೆಂದು ಖ್ಯಾತರು
ಮಧ್ವಮುನಿಗಳ ದಿವ್ಯ ಸಮ್ಮುಖದಿ ಕುಳಿತವರು
ಆಚಾರ್ಯ ಭಾಷ್ಯವನು ಶ್ರವಣ ಮಾಡಿದರು ॥ ೧೮ ॥
ಅರವಿಂದ ಕುಸುಮದ ಮಕರಂದವನ್ನು
ಅರವಿಂದ ಕುಸುಮದ ಮಕರಂದವನ್ನು
ಸವಿದು ಸಂತಸಗೊಂಡ ಹಂಸಪಕ್ಷಿಗೆ ಮತ್ತೆ
ಮತ್ತೊಂದು ಪುಷ್ಪದ ಮಧುವು ರುಚಿಯಹುದೆ ?
ಮಧ್ವ ಭಾಷ್ಯದ ಸವಿಯ ರುಚಿ ಕಂಡ ಭಟ್ಟರಿಗೆ
ಮತ್ತಾವ ಭಾಷ್ಯವೂ ರುಚಿಸದಂತಾಯ್ತು
ಎಂತಹ ಸವಿ ಇಹುದು ಆಚಾರ್ಯ ಭಾಷ್ಯದಲಿ ?
ಒಂಬತ್ತನೆಯ ಸರ್ಗ / 145
16
17
18
19