2023-03-07 06:23:46 by jayusudindra
This page has been fully proofread once and needs a second look.
ಕರ್ದಮ ಪ್ರಜಾಪತಿಯ ಪಿತೃತ್ವದಿಂದ
ಸ್ವಾಯಂಭೂ ಮನುವಿನ ಪುತ್ರಿಯ ಗರ್ಭದಲ್ಲಿ
ಲಿ
ಪರಮಾತ್ಮ ಜನಿಸಿದನು ಮತ್ತೊಮ್ಮೆ ಧರೆಯಲ್ಲಿ
ತನ್ನಲ್ಲಿ ಅತಿಶಯದ ಭಕ್ತಿಯನ್ನು ತೋರಿದ್ದ
ದೇವತೆಗಳೆಲ್ಲರಿಗೆ ಸಚ್ಛಾಸ್ತ್ರ ಬೋಧಿಸುತ
ಅವರಿಂದ ಪಡೆದನು ಅಪರಿಮಿತ ಭಕ್ತಿಯನ್ನು
ನು ॥ ೩೬ ॥
ತುಂಬು ತಾರುಣ್ಯದ ವೈಭವದ ಲಾಂಛನ
ಹಾಲ ಕಲಶಗಳಂತೆ ಆ ಬೃಹತ್ಪತ್ಸನಗಳು
ರಮಣೀಯ ರಮಣಿಯ ವೇಷವನ್ನು ಹೊತ್ತು
ವರವಿಲಾಸಿನಿಯಂತೆ ಮಂದಹಾಸವ ಬಿತ್ತು
ಅಮೃತದ ಕಲಶವನು ಅಸುರರಿಂದಲಿ ಕಿತ್ತು
ಪರಮಾತ್ಮ ಉಣಿಸಿದನು ಸುರರಿಗಾ ಸುಧೆಯ
॥ ೩೭ ॥
ಸುಜನರಾ ಮನವನ್ನು ಪರಿಶುದ್ಧಗೊಳಿಸುವನು
ಪುವನು
ಸರ್ವದಾ ಪರಿಶುದ್ಧ ಸರ್ವಕಾಲದೊಳಿರುವ
ಮುನಿಕುಲೋತ್ತಮರಾದ ಅತ್ರಿಯ ಪತ್ನಿ
ಅನಸೂಯ ಗರ್ಭದಲ್ಲಿ ಜನ್ಮತಾಳಿದನವನು
`
ಸುಕುಮಾರ ರೂಪದಲಿ,ದತ್ತ'"ದತ್ತ" ನಾಮದಲಿ
ಎಂತು ಬಣ್ಣಿಸಲಹುದು ಅವನ ಲೀಲೆಗಳ ?
॥ ೩೮ ॥
ಸಜ್ಜನರಿಗತಿಪ್ರಿಯನು ನಾರಾಯಣ
ಪರತತ್ವ ಈಪ್ಪಿಸಿತ ಸನಕಾದಿ ವಂದಿತ
ಪರಮ ಪಾವನವಾದ ಸಿದ್ಧಾಂತ ಶೋಭಿತ
ಋಷಭ ನಾಮಕ ರಾಜ ರೂಪವನ್ನು ಧರಿಸಿ
ಪರಮ ಹಂಸರ ಶ್ರೇಷ್ಠ ಆಶ್ರಮವ ಸ್ವೀಕರಿಸಿ
ವಿಹರಿಸಿದ ಭಗವಂತ ಈ ಧರೆಯಲಿ
134 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
36
37
38
3
॥ ೩೯ ॥
ಸ್ವಾಯಂಭೂ ಮನುವಿನ ಪುತ್ರಿಯ ಗರ್ಭದ
ಪರಮಾತ್ಮ ಜನಿಸಿದನು ಮತ್ತೊಮ್ಮೆ ಧರೆಯಲ್ಲಿ
ತನ್ನಲ್ಲಿ ಅತಿಶಯದ ಭಕ್ತಿಯ
ದೇವತೆಗಳೆಲ್ಲರಿಗೆ ಸಚ್ಛಾಸ್ತ್ರ ಬೋಧಿಸುತ
ಅವರಿಂದ ಪಡೆದನು ಅಪರಿಮಿತ ಭಕ್ತಿಯ
ತುಂಬು ತಾರುಣ್ಯದ ವೈಭವದ ಲಾಂಛನ
ಹಾಲ ಕಲಶಗಳಂತೆ ಆ ಬೃಹತ್
ರಮಣೀಯ ರಮಣಿಯ ವೇಷವ
ವರವಿಲಾಸಿನಿಯಂತೆ ಮಂದಹಾಸವ ಬಿತ್ತು
ಅಮೃತದ ಕಲಶವನು ಅಸುರರಿಂದಲಿ ಕಿತ್ತು
ಪರಮಾತ್ಮ ಉಣಿಸಿದನು ಸುರರಿಗಾ ಸುಧೆಯ
ಸುಜನರಾ ಮನವನ್ನು ಪರಿಶುದ್ಧಗೊಳಿ
ಸರ್ವದಾ ಪರಿಶುದ್ಧ ಸರ್ವಕಾಲದೊಳಿರುವ
ಮುನಿಕುಲೋತ್ತಮರಾದ ಅತ್ರಿಯ ಪತ್ನಿ
ಅನಸೂಯ ಗರ್ಭದ
`
ಸುಕುಮಾರ ರೂಪದಲಿ,
ಎಂತು ಬಣ್ಣಿಸಲಹುದು ಅವನ ಲೀಲೆಗಳ ?
ಸಜ್ಜನರಿಗತಿಪ್ರಿಯನು ನಾರಾಯಣ
ಪರತತ್ವ ಈಪ್
ಪರಮ ಪಾವನವಾದ ಸಿದ್ಧಾಂತ ಶೋಭಿತ
ಋಷಭ ನಾಮಕ ರಾಜ ರೂಪವ
ಪರಮ ಹಂಸರ ಶ್ರೇಷ್ಠ ಆಶ್ರಮವ ಸ್ವೀಕರಿಸಿ
ವಿಹರಿಸಿದ ಭಗವಂತ ಈ ಧರೆಯಲಿ
134 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
36
37
38
3