2023-02-16 08:27:06 by ambuda-bot
This page has not been fully proofread.
३४८
ಮಾದೈಶ್ವರ್ಯಗಳಿಂದಲೇ
ಬಿಟ್ಟರು.
सौन्दर्यलहरी
ಅತುಲ ಸಿದ್ಧಿಯನ್ನು ಪಡೆದು ತೃಪ್ತರಾಗಿ ಹಿಂದಿರುಗಿ
96. ಕಳತ್ರಂ ವೈಧಾತ್ರಂ-P. 189,
ದೇವಿಯ ಪಾತಿವ್ರತ್ಯ ವರ್ಣನೆ
(ವಿದ್ಯಾಲಾಭ)
ಓ ದೇವಿ । ಬ್ರಹ್ಮನ ಪತ್ನಿಯಾದ ಸರಸ್ವತಿಯನ್ನು ಎಷ್ಟೆಷ್ಟು ಮಂದಿ ಕವಿಗಳು
ಭಜಿಸುತ್ತಿಲ್ಲ ? ಹಲವಾರು ಧನಗಳಿಂದ ಯಾರುತಾನೇ ಲಕ್ಷ್ಮಿಗೆ ಸ್ವಾಮಿಯೆನಿಸುತ್ತಿಲ್ಲ?
ಓ ಪತಿವ್ರತೆಯರಲ್ಲಿ ಶ್ರೇಷ್ಠಳಾದ ತಾಯಿ ! ನಿನ್ನ ಸ್ತನಗಳ ಆಲಿಂಗನವು ಮಾತ್ರ
ಮಹಾದೇವನನ್ನು ಹೊರತು ಬೇರೆ ಗೋರಂಟಗಿಡಕ್ಕೂ ದೋಹನದ ನೆಪದಿಂದಲೂ
ದುರ್ಲಭವಾಗಿರುವುದಲ್ಲವೇ ?
97. ಗಿರಾಮಾಹುರ್ದವೀಂ-P. 190.
ದೇವಿಯ ತುರೀಯತ್ವ ವರ್ಣನೆ
(ದೃಢಕಾಯತಾಲಾಭ)
ಓ ಪರಬ್ರಹ್ಮಮಹಿಷಿ ! ಆಗಮಾರ್ಥವನ್ನು ಬಲ್ಲವರು ನಿನ್ನನ್ನೇ ಬ್ರಹ್ಮನ
ಣಿಯೂ ವಾಗಧಿದೇವತೆಯೂ ಆದ ಸರಸ್ವತಿಯೆಂದೂ, ವಿಷ್ಣುವಿನ ಪತ್ನಿಯಾದ
ಲಕ್ಷ್ಮಿಯೆಂದೂ ಶಿವನ ಸಹಧರ್ಮಚಾರಿಣಿಯಾದ ಪಾರ್ವತಿಯೆಂದೂ ಹೇಳುವರು.
ನೀನಾದರೋ ತುರೀಯಳಾಗಿ ತಿಳಿಯಲೂ ಅಳೆಯಲೂ ಅಸಾಧ್ಯವಾದ ಮಹಿಮೆಯುಳ್ಳ
ಮಹಾಮಾಯೆಯಾಗಿ ನಿಂತು ವಿಶ್ವವನ್ನೇ ಮೋಹಗೊಳಿಸುತ್ತಿರುವೆ !
98. ಕದಾ ಕಾಲೇ ಮಾತಃ P. 191.
ಪಾದತೀರ್ಥ ಪ್ರಾರ್ಥನೆ
(ಪ್ರಿಯರಿಗೆ ಗರ್ಭಧಾರಣ, ಪುರುಷರಿಗೆ ವೀರ್ಯಾಭಿವೃದ್ಧಿ)
ಓ ತಾಯಿ ! ಬ್ರಹ್ಮವಿದ್ಯೆಯಲ್ಲಿ ಆಸಕ್ತನಾದ ನಾನು ಅರಗಿನ ರಸದಿಂದ ಮಿಶ್ರ
ವಾದ ನಿನ್ನ ಪಾದೋದಕವನ್ನು ಸೇವಿಸಲು ಇನ್ನೂ ಎಷ್ಟು ಕಾಲ ಬೇಕು ? ಹಾಗೆಯೇ
ಮುಖಕಮಲದ ತಾಮೂಲರಸವಾಗಿ ಪರಿಣಮಿಸುವ ಭಾಗ್ಯವಾದರೂ ನನಗೆ ಯಾವಾಗ?
ಹುಟ್ಟುಮೂಗರಿಗೂ ಕವಿತಾಸಾಮರ್ಥ್ಯವನ್ನು ನೀಡಬಲ್ಲ ಆ ತೀರ್ಥವು, ಸರಸ್ವತಿಯ
ಹೇಳಮ್ಮ,
CC-0. Jangamwadi Math Collection. Digitized by eGangotri