2023-02-16 08:27:05 by ambuda-bot
This page has not been fully proofread.
388
सौन्दर्यलहरी
83. ಪರಾಜೇತುಂ ರುದ್ರಂ-P, 175,
ಮೊಣಕಾಲುಗಳ ವರ್ಣನೆ
(ಗಜತುರಗಸೈನ್ಯಸ್ತಂಭನ)
ಓ ಪಾರ್ವತಿ ! ಪ್ರಾಯಶಃ ಕಾಮದೇವನು ಶಿವನನ್ನು ಸೋಲಿಸಲು ನಿನ್ನ ಮೊಣ
ಕಾಲುಗಳನ್ನು ತನ್ನ ಪಂಚ ಬಾಣಗಳನ್ನು ಇಮ್ಮಡಿಯಾಗಿ ತುಂಬಿದ ಎರಡು ಬತ್ತಳಿಕೆ
ಗಳನ್ನಾಗಿ ಮಾಡಿಕೊಂಡಿರಬಹುದು, ಏಕೆಂದರೆ ಆ ಮೊಣಕಾಲುಗಳೆಡರ ತುದಿಯಲ್ಲಿ
ಪದನಖಗಳ ನೆಪದಿಂದ ಕಾಣುವುದು ದೇವತೆಗಳ ಕಿರೀಟಗಳೆಂಬ ಸಾಣೇಕಲ್ಲುಗಳಿಂದ
ಹರಿತವಾದ ಬಾಣಾಗ್ರಗಳೇ ಅಲ್ಲವೇ ?
84, ಶ್ರುತೀನಾಂ ಮೂರ್ಧಾನಃ-P. 176.
ಚುರಣಾನುಗ್ರಹಪ್ರಾರ್ಥನ
(ಪರಕಾಯಪ್ರವೇಶ ಶಕ್ತಿ ಲಾಭ)
ಓ ತಾಯಿ ! ಯಾವ ನಿನ್ನ ಪಾದಗಳನ್ನು ವೇದಾಂತಗಳಾದ ಉಪನಿಷತ್ತುಗಳು
ತಮ್ಮ ಶಿರಸ್ಸಿಗೆ ಅಲಂಕಾರವಾಗಿ ಧರಿಸಿವೆಯೋ, ಯಾವ ನಿನ್ನ ಪಾದಗಳನ್ನು ತೊಳೆ
ಯಲು ಯೋಗ್ಯವಾದ ತೀರ್ಥವು ಈಶ್ವರಜಟೆಯಲ್ಲಿ ಗಂಗೆಯಾಗಿ ನಿಂತಿದೆಯೋ,
ಯಾವ ನಿನ್ನ ಪಾದಗಳಲ್ಲಿರುವ ಅರಗಿನ ಸೊಬಗು ವಿಷ್ಣುವಿನ ಎಳೆಗೆಂಪಿನ ಚೂಡಾ
ಮಣಿಯ ಕಾಂತಿಯಾಗಿದೆಯೋ, ಅಂತಹ ಪಾದಗಳೆರಡನ್ನೂ ನನ್ನ ಶಿರಸ್ಸಿನಮೇಲೂ
ದಯೆಯಿಂದ ಇರಿಸುವವಳಾಗು
85 ನಮೋವಾಕು ಬ್ರಮ :-P. 177
ಚರಗಳಿಗೆ ನಮಸ್ಕಾರ
(ಭೂತಬಾಧಾ ನಿವೃತ್ತಿ)
ಓ ದೇವಿ ! ಕಣ್‌ಗಳನ್ನು ತಣಿಸುವ ಮತ್ತು ಅರಗಿನ ರಸದಿಂದ
ಅಲಂಕೃತವಾದ
ನಿನ್ನ ಈ ಪಾದಗಳನ್ನು ವಂದಿಸುತ್ತೇನೆ. ನಿನ್ನ ಪಾದಾಘಾತವನ್ನು ಹೊಂದಿ ಚಿಗುರಲು
ಬಯಸುತ್ತಿರುವ ಪ್ರಮದವನದ ಅಶೋಕವೃಕ್ಷದ ವಿಷಯದಲ್ಲಿ ಪಶುಪತಿಯೂ ಸಹ
ಬಹಳ ಅಸೂಯೆ ಪಡಬಹುದಲ್ಲವೇ ?
86, ಮೃಷಾಕೃತ್ವಾ ಗೋತ್ರ-P. 179.
ಕಾಲುಂದುಗೆಯ ವರ್ಣನೆ
(ಸಮಾಸ್ತ್ರ ಪಿಶಾಚಬಾಧಾನಿವೃತ್ತಿ)
CC-0. Jangamwadi Math Collection. Digitized by eGangotri