2023-02-16 08:27:04 by ambuda-bot
This page has not been fully proofread.
सौन्दयलहरी
ಸಂಗೀತದ ಗತಿ ಗಮಕ ಮತ್ತು ಗೀತಗಳ ರಹಸ್ಯವನ್ನು ಚೆನ್ನಾಗಿ ಅರಿತವಳೇ !
ದೇವಿ ! ನಿನ್ನ ಕಂಠಪ್ರದೇಶದಲ್ಲಿರುವ ಮೂರು ರೇಖೆಗಳು ವಿವಾಹಸಮಯದಲ್ಲಿ ಧರಿ
ಸಲ್ಪಟ್ಟ ಅನೇಕ ಎಳೆಗಳುಳ್ಳ ಮಂಗಳಸೂತ್ರವನ್ನು ಚಿತ್ರಿಸುತ್ತವೆ, ಮತ್ತು ನಾನಾವಿಧ
ವಾದ ಮಧುರ ರಾಗಗಳಿಗೆ ಗಣಿಯಂತಿರುವ ಷಡ್ಡ ಮಧ್ಯಮ ಗಾಂಧಾರವೆಂಬ ಮೂರು
ಗ್ರಾಮಗಳ ನಿಯಮಿತ ಸೀಮೆಯನ್ನು ಚಿತ್ರಿಸುತ್ತಿವೆಯೋ ಎಂಬಂತೆಯೂ ಪ್ರಕಾಶಿಸು
ತಿವೆ.
೩೪೦
70. ಮೃಣಾರ್ಲಿ ಮೃದ್ವೀನಾಂ-P, 159,
ಭುಜಗಳ ವರ್ಣನೆ
(ಸಕಲಪುರುಷವಶ್ಯತೆ)
ಓ ದೇವಿ! ಬ್ರಹ್ಮದೇವನು ತಾವರೆಯ ದಂಟಿನಂತೆ ಸುಕುಮಾರತರವಾದ ನಾಲ್ಕು
ಭುಜಲತೆಗಳ ಸೌಂದರ್ಯವನ್ನು ತನ್ನ ನಾಲ್ಕು ಮುಖಗಳ ಮೂಲಕವೂ ವರ್ಣಿಸು
ತಾನೆ. ಇದನ್ನು ನೋಡಿದರೆ ಪ್ರಾಯಶಃ ಮೊದಲು ಶಿವನು ತನ್ನ ಒಂದು ತಲೆಯನ್ನು
ಕತ್ತರಿಸಿದ್ದರಿಂದ ಅದಕ್ಕೆ ಹೆದರಿ ಬಾಕಿ ನಾಲ್ಕು ತಲೆಗಳಿಗೂ ಅಭಯ ಹಸ್ತವನ್ನು ಬೇಡು
ನವನಾಗಿ ಹೀಗೆ ಮಾಡುತ್ತಿರಬೇಕೆಂದು ತೋರುತ್ತದೆ.
71, ನಖಾನಾಮುಕ್ಕೋತೈ-P. 160.
ಮುಂಗೈಗಳ ವರ್ಣನೆ
(ಯಕ್ಷಿಣೀವಶ್ಯತೆ)
ಓ ಪಾರ್ವತಿ ! ನಿನ್ನ ನಾಲ್ಕು ಮುಂಗೈಗಳೂ ಆಗತಾನೇ ಅರಳಿದ ಕೆಂದಾವರೆ
ಯನ್ನು ಅಲ್ಲಗಳೆಯುವಷ್ಟು ಕೆಂಪಾಗಿದೆ. ಇದಕ್ಕೆ ನಿನ್ನ ಉಗುರುಗಳ ಪ್ರಭಾವವವೇ
ಕಾರಣ. ಇದನ್ನು ನೋಡಿದರೆ ಪದ್ಮಾಲಯೆಯಾದ ಲಕ್ಷ್ಮಿಯು ಕಮಲದಲ್ಲಿ ಕ್ರೀಡಿಸು
ವಾಗ ಆಕೆಯ ಅಂಗಾಲಿನಲ್ಲಿರುವ ಅರಗಿನ ರಸದಿಂದ ಕಮಲವೂ ಕೆಂಪಾಗುವುದಾದರೆ
ಮಾತ್ರ ಅದನ್ನು ಇದಕ್ಕೆ ಹೋಲಿಸಬಹುದೆಂದು ತೋರುವುದು.
72, ಸಮಂ ದೇವಿ ಸನ-P, 161,
ಕುಚಗಳ ವರ್ಣನ
(ನಿರ್ಭಯತೆ)
ಓ ದೇವಿ ! ಒಂದು ಸಮಯದಲ್ಲಿ ವಿನಾಯಕನು ಹಾಲನ್ನು ಕುಡಿಯುತ್ತಿರುವಾಗ
ನಿನ್ನ ಸ್ತನಗಳ ಸೌಲ್ಯವನ್ನು ಕಂಡು ಇವೇ ಕುಂಭಸ್ಥಳಗಳೋ ಎಂಬ ವ್ಯಾಕುಲತ
CC-0. Jangamwadi Math Collection. Digitized by eGangotri