2023-02-16 08:27:03 by ambuda-bot
This page has not been fully proofread.
सौन्दर्यलहरी
53, ವಿಭಕ್ತವರ್ಣ್ಯಂ-P. 139
ಕಣ್ಣಿನ ಬಣ್ಣಗಳ ವರ್ಣನೆ
(ದೀಪಜ್ವಾಲಾವಶೀಕರಣ)
ಓ ಶಿವಪ್ರಿಯೆಯಾದ ದೇವಿ ! ನೀನು ವಿಲಾಸಕ್ಕೋಸ್ಕರ ನಿನ್ನ ಮೂರು ಕಣ್ಣು
ಗಳಿಗೂ ಕಾಡಿಗೆಯನ್ನು ಹಚ್ಚುತ್ತೀಯೆ. ಕಣ್ಣುಗಳೂ ಸಹ ಕ್ರಮವಾಗಿ ಬಿಳಿಪು ಕೆಂಪು
ಕಪ್ಪು ಎಂಬ ಮೂರು ಬಣ್ಣಗಳನ್ನು ಹೊಂದಿವೆ. ಇವನ್ನು ನೋಡಿದರೆ ಮಹಾಪ್ರಳಯ
ಕಾಲದಲ್ಲಿ ತನ್ನ ಮೂಲದಲ್ಲೇ ಲೀನರಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಮತ್ತೆ ಸೃಷ್ಟಿ
ಸಲು ಬೇಕಾದ ಸತ್ಯ ರಜಸ್ತಮೋಗುಣಗಳನ್ನು ಧರಿಸಿವೆಯೋ ಎಂಬಂತೆ ಕಾಣುತ್ತವೆ.
54. ಪವಿತ್ರೀಕರ್ತುಂ ನಃ-P. 141,
ಕಣ್ಣಿನ ಬಣ್ಣಗಳ ವರ್ಣನೆ
(ಯೋನಿರೋಗನಾಶ)
३३५
ಓ. ಈಶ್ವರನಿಗೇ ಪರತಂತ್ರವಾದ ಮನೋಧರ್ಮವುಳ್ಳವಳೇ ! ದೇವಿ!
ಮತ್ತೊಂದು ದೃಷ್ಟಿಯಿಂದ ನೋಡುವುದಾದರೆ- ದಯೆಯಿಂದ ಆದ್ರ್ರವಾದ, ಕೆಂಪು
ಬಿಳಪು ಮತ್ತು ಕಪ್ಪು ಬಣ್ಣಗಳಿಂದ ಕೂಡಿದ ನಿನ್ನ ಮೂರು ಕಣ್ಣುಗಳ ಮೂಲಕ
ಶೋಣಾ ಗಂಗಾ ಯಮುನೆಗಳ ಸಂಗಮವನ್ನೇ ನೀನು ಚಿತ್ರಿಸುತ್ತೀಯೆ. ಇದು
ಕೇವಲ ನಮ್ಮಗಳ ಪವಿತ್ರತೆಗಾಗಿ ಎಂಬುದೇ ನಿಜವಾದ ವಿಷಯ.
55. ನಿಮೇಷೋಷಾಭ್ಯಾಂ-P. 142
6
ದೇವಿಯ ಕಣ್ಣು ಮುಚ್ಚುವಿಕೆ ಮತ್ತು ತೆರೆಯುವಿಕೆಗಳ ವರ್ಣನೆ
(ಅಂಡವ್ಯಾಧಿನಾಶ)
ಓ ಪಾರ್ವತಿ ! ನೀನು ಕಣ್ಣು ಮುಚ್ಚಿದರೆ ಪ್ರಳಯ, ಕಣ್ಣು ತೆರೆದರೆ ಸೃಷ್ಟಿ
ಎಂದು ಸಜ್ಜನರು ತಿಳಿಸುತ್ತಾರೆ. ಆದ್ದರಿಂದ ನೀನು ಒಂದಾನೊಂದು ಕಾಲದಲ್ಲಿ
ಕಣ್ಣನ್ನು ತೆರೆದು ಸೃಷ್ಟಿಸಿದ ಈ ಜಗತ್ತನ್ನು ಘೋರಪ್ರಳಯದ ಭಯಂಕರತೆಯಿಂದ
ಕಾಪಾಡಲೋಸುಗವೇ ಈ ರೀತಿ ಕಣ್ಣುಗಳನ್ನು ಯಾವಾಗಲೂ ತೆರಿದಿದೀಯೆ ಎಂದೇ
ನಾನು ಭಾವಿಸುತ್ತೇನೆ.
56. ತವಾಪರ್ಣೆ-P. 143
ನೇತ್ರಗಳ ಸೌಭಾಗ್ಯ ವರ್ಣನೆ
(ದ್ವಾರಪಾಲಕನ ಕಣ್ಮರೆ, ತಾನಾಗಿಯೇ ಬಾಗಿಲು ತೆರೆಯುವುದು)
CC-0. Jangamwadi Math Collection. Digitized by eGangotri