2023-02-16 08:27:00 by ambuda-bot
This page has not been fully proofread.
सौन्दर्यलहरी
21. ತಟಲ್ಲೇಖಾತ೦-P. 62.
ಪರಮಾನಂದವನ್ನು ಕೊಡುವ ದೇವಿಯ ಕಲೋಪಾಸನೆ
(ಸಕಲಜನವಿರೋಧಪರಿಹಾರ)
ಓ ದೇವಿ ! ಷಟ್ಕಮಲಗಳ ಮೇಲಿರುವ ಸಹಸ್ರದಲಕಮಲದಲ್ಲಿ ಮಿಂಚಿ
ನಂತೆ ದೀರ್ಘವಾಗಿಯೂ ಸೂಕ್ಷ್ಮವಾಗಿಯೂ ಪ್ರಭಾಮಯವಾಗಿಯೂ ಹೊಳೆಯುವ
ಸೋಮಸೂರ್ಯಾಗ್ನಿ ರೂಪವಾದ ನಿನ್ನ ಕಲೆಯನ್ನು, ಕಾಮಾದಿಮಲವೂ ಅವಿ
ದ್ಯಾದಿಮಾಯಾವಿಕಾರವೂ ಇಲ್ಲದ ಮನಸ್ಸಿನಿಂದ ಸಾಕ್ಷಾತ್ಕರಿಸುವ ಮಹಾತ್ಮರು,
ಎಲ್ಲೆಯಿಲ್ಲದ ಮಹಾಸುಖವನ್ನು ಸದಾಕಾಲದಲ್ಲಿಯೂ ಅನುಭವಿಸುತ್ತಿರುವರು.
22. 'ಭವಾನಿತ್ವಂ ದಾಸೇ-P. 63.
ಭಗವತ್ಸಾಯುಜ್ಯವನ್ನು ಕೊಡುವ ದೇವಿಯ ಧ್ಯಾನವಿಶೇಷ
(ಸಾಮ್ರಾಜ್ಯಾದಿಸಿದ್ಧಿ)
३२५
ಭಕ್ತನೊಬ್ಬನು "ಓ ಭವಾನಿ ! ನೀನು ನಿನ್ನ ದಾಸನಾದ ನನ್ನ ವಿಷಯದಲ್ಲಿ
ಕರುಣಾಮಯವಾದ ಕಟಾಕ್ಷವನ್ನು ಬೀರಬೇಕು." ಇತ್ಯಾದಿಯಾಗಿ ಸ್ತುತಿಸುವ
ಉದ್ದೇಶದಿಂದ "ಓ ಭವಾನಿ ! ನೀನು" ಎಂದು ಆರಂಭಿಸುವಷ್ಟರಲ್ಲಿಯೇ, ಅವನಿಗೆ ನಿನ್ನ
ಪಾದಗಳ ಸಾಯುಜ್ಯವನ್ನೇ ದಯಪಾಲಿಸುವೆ. ನಿನ್ನ ಪಾದಗಳಾದರೋ ವಿಷ್ಣು ಬ್ರಹ್ಮ
ಮತ್ತು ಇಂದ್ರರ ಶುಭ್ರವಾದ ಕಿರೀಟ ಕಾನ್ತಿಯಿಂದಲೇ ನೀರಾಜನವನ್ನು ಪಡೆಯುತ್ತಿರು
ವುದು.
23, ತ್ವಯಾ ಕೃತ್ವಾ ವಾಮಂ-P. 64.
ಶಕ್ತಿಸ್ವರೂಪಿಣಿಯನ್ನೂ ಶಿವಮಯವಾಗಿ ಕಾಣುವ ವಿಧಾನ:
(ಸರ್ವಾಪನ್ನಿ ವೃತ್ತಿ, ಋಣಪರಿಹಾರ)
ಓ ದೇವಿ ! ನೀನು ಶಿವನ ಶರೀರದ ಎಡಭಾಗವನ್ನು ಮೊದಲು ಅಪ
ಹರಿಸಿದೆ. ನಂತರ ಅಷ್ಟರಲ್ಲೇ ತೃಪ್ತಿಯಿಲ್ಲದೇ ಉಳಿದ ಬಲಭಾಗವನ್ನೂ ಅಪಹರಿಸಿಬಿಟ್ಟೆ
ಎಂದೇ ನಾವು ಊಹಿಸುತ್ತೇವೆ. ಏಕೆಂದರೆ ಈ ನಿನ್ನ ರೂಪವೆಲ್ಲಾ ಎಳೆಯ
ಸೂರ್ಯನ ಕಾಯನ್ನೂ, ಮೂರು ಕಣ್ಣುಗಳನ್ನೂ, ಕುಚಗಳಭಾರದಿಂದ ನನ್ನ ತೆ
ಯನ್ನೂ, ವಕ್ರವಾದ ಚಂದ್ರಲೇಖೆಯಿಂದ ಕೂಡಿದ ಕಿರೀಟವನ್ನೂ ಹೊಂದಿ, ಶಿವಮಯ
ವಾಗಿಯೇ ಕಾಣುತ್ತಿದೆಯಲ್ಲವೆ ?
CC-0. Jangamwadi Math Collection. Digitized by eGangotri