2023-03-20 06:54:55 by jayusudindra
This page has been fully proofread once and needs a second look.
ತ್ತಿದ್ದ. ಇಷ್ಟರಲ್ಲಿ ಅಲ್ಲಿಗೆ ಕೆಲವು ಮಹರ್ಷಿಗಳು ಚಿತ್ತೈಸಿದರು.
"ಭರತ, ರಾಮಚಂದ್ರನನ್ನು ಈಗ ನೀನು ಕರೆದುಕೊಂಡು ಹೋಗಲಾರೆ.
ನೆರವೇರಿದಾಗ ಅವನು ಅಯೋಧ್ಯೆಗೆ ಬಂದು ನಿಮ್ಮನ್ನು ಸಂತಸಪಡಿಸುವನು."
ಆದರೂ ಭರತನಿಗೆ ಸಮಾಧಾನವಿಲ್ಲ. ಅವನು ರಾಮನ ಪಾದಮೂಲ
"ರಾಮಚಂದ್ರ, ನಿನ್ನ ಹೊನ್ನ
ಭರತ ರಾಜ್ಯವಾಳಲಿ:
ರಾಮಚಂದ್ರನು ಕೂಡಲೆ ತನ್ನ ಪಾದುಕೆಗಳನ್ನು ಕಳಚಿ ಭರತನಿಗೆ ಒಪ್ಪಿ
ಬಿನ್ನವಿಸಿಕೊಂಡ:
" ರಾಮಭದ್ರ, ನೀನು ಬರುವವರೆಗೆ ನಾನು ನಗರವನ್ನು ಪ್ರವೇಶಿಸುವು
ಪ್ರವೇಶ ಮಾಡುತ್ತೇನೆ."
29
'ಭರತನು ಹೀಗೆ ಎರಡು ವೀರಪ್ರತಿಜ್ಞೆಗಳನ್ನು ಮಾಡಿ, ರಾಮನಿಗೆ ಅಭಿ
ತನ್ನ ತಾಯಂದಿರನ್ನು ಅಯೋಧ್ಯೆಗೆ ಕಳುಹಿಸಿ ಭರತ ಮಾತ್ರ ನಂದಿಗ್ರಾಮ
ರಾಜೋಪಚಾರಗಳಿಂದ ಗೌರವಿಸಿದನು. ಹಾವುಗೆಯ ಹಿರಿತನದಲ್ಲಿ ಭರತನು
-
ಇತ್ತ ಸೀತಾ-ರಾಮರ ಕಾಡಿನ ಜೀವನ ಸುಖಮಯ ವಾಗಿ ಸಾಗಿತ್ತು.