2023-03-20 06:48:50 by jayusudindra
This page has been fully proofread once and needs a second look.
ಭರತನ ಮಾತನ್ನು ಎಲ್ಲ ಮಂತ್ರಿಗಳೂ- ಮಹರ್ಷಿಗಳೂ- ಮಾತೆಯರೂ
ಜಾಬಾಲಿ ಮುನಿಗಳು ನಾಸ್ತಿಕತೆಯ ಸೋಗಿನಲ್ಲಿ ನುಡಿದರು:
"ಹೆಣ್ಣಿನ ಮಾತಿಗೆ ಮರುಳಾದ ತಂದೆಯ ಮಾತನ್ನು ಪಾಲಿಸಿದರೆಷ್ಟು ?
ಅರ್ಥವಿಲ್ಲದ ಮಾತು !"
ಪರಮಾಸ್ತಿಕರಾದ ಜಾಬಾಲಿಗಳೂ ಕಪಟನಾಟಕ ಸೂತ್ರಧಾರಿಯ ಇದಿರು
ವಸಿಷ್ಠರೂ ರಾಮನ ಬಳಿ ಕಳಕಳಿಯಿಂದ ಕೇಳಿಕೊಂಡರು:
"ಕುಮಾರ, ನೀನು ಹೀಗೆ 'ಧರ್ಮ ಧರ್ಮ' ಎಂದು ಕಾಡಿನಲ್ಲಿ ತಿರುಗಿದರೆ
ಪೌರರ ಬೇಡಿಕೆಯೂ ಮುನಿಗಳ ಉಪದೇಶವೂ ತಾಯಂದಿರ ಕರುಳ
ದುಃಖಿತನಾದ ಭರತನೆಂದನು:
"ರಾಮಚಂದ್ರನು ನನ್ನ ಮೇಲೆ ಪ್ರಸನ್ನನಾಗಿ ಊರಿಗೆ ತೆರಳಲು ಒಪ್ಪುವ
ರಾಮಚಂದ್ರನು ಖಂಡತುಂಡವಾಗಿ ಆದರೂ ನಗುತ್ತಲೆ ಉತ್ತರಿಸಿದನು: