2023-03-20 06:26:49 by jayusudindra
This page has been fully proofread once and needs a second look.
66
" ಧನ್ಯ, ಭರತ ಧನ್ಯ. ನೀನು ರಾಮನ ತಮ್ಮನೇ ನಿಜ, " ಎಂದು
ಕಲಿ
ಮರುದಿನ ಪ್ರಾತಃಕಾಲ ಹೊರಟುನಿಂತ ಭರತನು ಮಹರ್ಷಿಯನ್ನು ವಂದಿ
ಭರದ್ವಾಜರಂದರು :
*
" ಈ ಮೂರು ಮಹಿಷಿಯರು ಯಾರು ಯಾರು ಎಂದು ಪರಿಚಯಿಸಿ
*
" ನಿಮಗೆ ಮೊದಲು ವಂದಿಸಿದವಳು ಪುತ್ರವಿರಹ ದಿಂದ ದುಃಖಿತಳಾದ
ಜನನಿಯಾದ ಸುಮಿತ್ರೆ, ಓ- ಅಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತವಳೆ
ಹಡೆದ ತಾಯಿ
ಆಗ ಭರದ್ವಾಜರು ಸಮಾಧಾನಗೊಳಿಸಿದರು :
(6
*
" ಭರತ, ಕೈಕೇಯಿ ಒಂದು ನಿಮಿತ್ತ ಮಾತ್ರ. ರಾಮಚಂದ್ರ ದೇವ
ಭರದ್ವಾಜರ ಒಪ್ಪಿಗೆ ಪಡೆದು ಅವರಿಂದ ರಾಮನ ಆಶ್ರಮದ ತಾಣವನ್ನು
ದಾಟಿ ಚಿತ್ರಕೂಟವನ್ನು ಸೇರಿದನು. ಚಿತ್ರಕೂಟದ ತಪ್ಪಲಲ್ಲೆ ಸೈನ್ಯವನ್ನು