2023-03-20 06:15:47 by jayusudindra
This page has been fully proofread once and needs a second look.
22
ಸೈನಿಕರು-ಪ್ರಜೆಗಳ ಸಹಿತ ರಾಮನಿದ್ದಲ್ಲಿಗೆ ಹೋಗುವುದಕ್ಕಾಗಿ ಭರತನು
`
ಗಂಗೆಯ ತಡಿಯಲ್ಲಿ ಸೈನ್ಯ ತಂಗಿತು. ಭರತನು ಗಂಗೆಯಲ್ಲೊಮ್ಮೆ ಪಿತೃ
ಮೂಡಿತು. ಭರತನು ರಾಮನಿಗೆ ಎರಡೆಣಿಸಿ ಬಂದಿರ- ಬಹುದೆ ? ಆದರೆ ಭರತ
ತಾನೇ ನಾಚಿಕೊಳ್ಳುವಂತಾಯಿತು.
ಗುಹನು ಭರತನ ಬಯಕೆಯಂತೆ-ರಾಮನು ಇಳಿದಿದ್ದ ತಾಣ-ಅವನು
ಸಹಿಸಲಾರದೆ ಕುಸಿದು ಬಿದ್ದು ಬಿಟ್ಟ. ರಾಮ-ಸೀತೆ- ಯರನ್ನೂ ಲಕ್ಷ್ಮಣನನ್ನೂ
ಆ ರಾತ್ರಿ ಹೀಗೆಯೇ ಸಾಗಿತು. ಅನಂತರ ಪ್ರಾತಃ- ಸಂಧ್ಯೆಯನ್ನು ತೀರಿಸಿ
ಭರತನ ಮಹಾ ಸೇನೆಯನ್ನು ಕಂಡು ಮುನಿಗಳೂ ಚಿಕಿತ್ಸಕ ದೃಷ್ಟಿಯಿಂದ
"ರಾಮನನ್ನು ಕಾಡಿಗೆ ಕಳುಹಿಸಿಯಂತೂ ಆಯಿತು. ಈ ಸೈನ್ಯವನ್ನು
C
*
" ಮಹರ್ಷಿ, ತಾಯಿಯ ಕೈತವದಿಂದ ನನಗೆ ತಲೆ ತಗ್ಗಿಸುವಂತಾಗಿದೆ.