2023-03-19 13:22:33 by jayusudindra
This page has been fully proofread once and needs a second look.
66
ಮಿಂಚಿನಬಳ್ಳಿ
ಭರತನಿಗೆ ಪ್ರಿಯವಾದ ವಾರ್ತೆಯನ್ನರಹುತ್ತಿರು- ವೆನೆಂಬ ಹೆಮ್ಮೆಯಿಂದ
"ರಾಮ-ಸೀತೆಯರು ಚೀರಧಾರಿಗಳಾಗಿ ಕಾಡಿಗೆ ಹೊರಟು ಹೋದರು.
ಭರತನಿಗೆ ಒಂದೂ ಅರಿವಾಗಲಿಲ್ಲ. ಅವನು ಕಂಗಾಲಾಗಿ ಕೇಳಿದನು:
ಮಗನ ವ್ಯಾಕುಲತೆಯನ್ನು ಹೋಗಲಾಡಿಸುವ ಹುಮ್ಮಸಿನಿಂದ ಕೈಕೇಯಿ
" ರಾಮನು ಪ್ರ
ಸಿದ್ಧತೆಯೂ ಮೊನ್ನೆ ಇಲ್ಲಿ ನಡೆಯಿತು. ಆದರೆ ನಾನು ನಿನಗಾಗಿ ಅದನ್ನು
ಕೆಟ್ಟದು ಎಂಬುದನ್ನು ಬಲ್ಲೆ. ಆದರೆ ನಿನ್ನ ಮೇಲಿನ ಮಮತೆಯಿಂದ ಹಾಗೆ
ಶೋಕಾಗ್ನಿಯಿಂದ ಭರತನ ಮೈ ಸುಡುವಂತಾ- ಯಿತು. ಅವನು ಕಿಡಿ
" ಯಾವ ಸೌಭಾಗ್ಯಕ್ಕಾಗಿ ನನ್ನ ತಂದೆಯನ್ನು ಕೊಂದೆ ? ನನ್ನ ಅಣ್ಣ
-