2023-03-15 15:35:31 by ambuda-bot
This page has not been fully proofread.
ಸಂಗ್ರಹರಾಮಾಯಣ
ತಾಯಂದಿರೆ, ನಿಮ್ಮ ಮಗ ಕಾಡಿಗೆ ತೆರಳುತ್ತಿದ್ದಾನೆ. ಈ ವರೆಗೆ
ನಿಮಗೆ ನನ್ನಿಂದ ಏನಾದರೂ ಅಪಚಾರವಾಗಿದ್ದರೆ ಅದನ್ನು ಮರೆತುಬಿಡಿ.
ಸಂತೋಷದಿಂದ ಹರಸಿ ಕಳಿಸಿಕೊಡಿ. *
(6
42
ರಾಜಪತ್ನಿಯರ ಕರುಣಕಂದನವೇ ಇದಕ್ಕೆ ಉತ್ತರವಾಗಿತ್ತು. ಅನಂತರ
ರಾಮ-ಲಕ್ಷ್ಮಣ-ಸೀತೆಯರು ಮಹಾರಾಜನಿಗೆ ಸುತ್ತುವರಿದು ಮಣಿದು, ಕೌಸ
ಲೈಗೂ ಸುಮಿತ್ರೆಗೂ ನಮಸ್ಕರಿಸಿದರು. ಸುಮಿತ್ರೆ ಕಾಲಿಗೆರಗಿದ ಲಕ್ಷ್ಮಣನನ್ನು
ಕಂಡು ಕಣ್ಣೀರು ತಡೆದುಕೊಂಡು ನುಡಿದಳು :
* ಲಕ್ಷಣ, ನಿನ್ನಂಥ ಮಗನನ್ನು ಪಡೆದದ್ದಕ್ಕೆ ನನಗೆ ಹೆಮ್ಮೆಯೆನಿಸು
ತಿದೆ. ಹರೆಯದ ಮಡದಿಯನ್ನೂ ಒಲುಮೆಯ ತಾಯಿಯನ್ನೂ ತೊರೆದು
ಅಣ್ಣನೊಡನೆ ಹೊರಟಿರುವೆ.
ಕಂದ, ರಾಮನನ್ನು ತಂದೆಯೆಂದೇ ತಿಳಿ.
ಸೀತೆಯನ್ನು ತಾಯಿಯಂತೆ ಪೂಜಿಸು. ಆಗ ನೀನು ಕಾಡಿನಲ್ಲಿ ಅಯೋಧ್ಯೆ-
ಯನ್ನು ಕಾಣಬಲ್ಲೆ. ಹೋಗಿ ಬಾ ವತ್ಸ, ರಾಮಭದ್ರನ ಆಶೀರ್ವಾದದ
ಕಾವಲು ನಿನಗಿರಲಿ." ಹೀಗೆಂದು ರಾಮನೆಡೆಗೆ ತಿರುಗಿ ನುಡಿದಳು : "ಕುಮಾರ,
ನಿನ್ನ ತಮ್ಮನನ್ನು ನೋಡಿಕೊಳ್ಳುವ ಭಾರ ನಿನ್ನದು."
ರಾಮಚಂದ್ರನು ಸುಮಿತ್ರೆಯ ಮಾತಿಗೆ ಒಪ್ಪಿಗೆಯನ್ನಿತ್ತು ಹೊರಡಲನು-
ವಾದನು. ಸುಮಂತನು ತೇರನ್ನು ಆಗಲೇ ಸಜ್ಜುಗೊಳಿಸಿಯಾಗಿತ್ತು. ರಾಮ
ಚಂದ್ರ ಲಕ್ಷ್ಮಣನೊಡನೆ ತೇರನೇರಿ ಸೀತೆಯನ್ನೂ ಕೈ ಹಿಡಿದು ಮೇಲೆತ್ತಿ-
ಕೊಂಡನು.
ದೇವತೆಗಳ ಮನೋರಥವನ್ನು ಪೂರಯಿಸುವುದಕ್ಕಾಗಿ ರಾಮಭದ್ರ ರಥ
ವೇರಿ ಕಾಡಿಗೆ ಹೊರಟನು. ಅಯೋಧ್ಯೆಯೆಲ್ಲ ಕಣ್ಣೀರಿಡುತ್ತಿದ್ದರೆ ದೇವತೆಗಳೆಲ್ಲ
ಭವಿಷ್ಯತ್ತನ್ನು ನೆನೆದು ಪುಲಕಿತರಾದರು; ನೆಮ್ಮದಿಯ ಉಸಿರುಗರೆದರು !
ಗುಹನ ಗೆಳೆತನ ದೊರಕಿತು
ರಾಮನ ರಥದ ಹಿಂದೆ ಊರಿಗೆ ಊರೇ ನಡೆದು ಬಂತು. ದಶರಥನೂ
ರಾಜಸ್ತ್ರೀಯರೂ ಆ ಕಡೆಗೆ ಧಾವಿಸಿದರು. ದಶರಥ ಸುಮಂತ್ರನೊಡನೆ ರಥವನ್ನು
ನಿಲ್ಲಿಸು' ಎಂದರೆ ರಾಮ ಮುಂದೆ ಸಾಗಿಸು' ಎನ್ನುತ್ತಿದ್ದ. ಸುಮಂತ್ರ ಇಕ್ಕಟ್ಟ
ನಲ್ಲಿ ಸಿಲುಕಿಕೊಂಡ. ವಸಿಷ್ಠಾದಿಗಳು ಮಹಾರಾಜನನ್ನು ಸಮಾಧಾನಗೊಳಿಸಿ