This page has not been fully proofread.

Y
 
ಅರ್ಪಣೆ
 
ತರ್ಕ-ವೇದಾಂತಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು
ಪಡೆದು ತಪೋಮಯವಾದ ಜೀವನವನ್ನು ನಡೆಸುತ್ತಿರುವ,
ತನ್ನ ಸಿದ್ದಿಯ ತುಣುಕನ್ನು ನನಗೂ ಅನುಗ್ರಹಿಸಿ ನನ್ನನ್ನು
ಮುನ್ನಡೆಸುತ್ತಿರುವ,
 
ನನ್ನ ತೀರ್ಥರೂಪರಾದ
 
ಶ್ರೀ. ಪಿ. ನಾರಾಯಣಾಚಾರ್ಯ,
ತರ್ಕಕೇಸರಿ, ನ್ಯಾಯವೇದಾಂತವಾಚಸ್ಪತಿ
 
ಅವರಿಗೆ
 
ಈ ಕೃತಿಯನ್ನು ಅರ್ಪಿಸಿದ್ದೇನೆ.
 
Go
 
********
 
+4+4+