2023-03-19 07:23:42 by jayusudindra
This page has been fully proofread once and needs a second look.
೬
ನನ್ನ ಸವತಿಯನ್ನು ನೀನು, ಇ
ಪಟ್ಟುದನ್ನು ಕಂಡಿದ್ದರೆ ನನ್ನ ಬಾಳು ಸಾರ್ಥಕ- ವಾಯಿತು ಎಂದು ಬಗೆಯುತ್ತಿದ್ದೆ.
ಅಂತೂ ನನ್ನ ಅಭಿಪ್ರಾಯದಲ್ಲಿ ಇನ್ನು
ಬದಲಾವಣೆ ಸಾಧ್ಯವಿಲ್ಲ.
*
' ಹಾ ರಾಮಚಂದ್ರ' ಎಂದು ಭೂಮಿಗೆ ಬಿದ್ದ ಮಹಾರಾಜನು ಹೇಗೋ
66
" ನೀನೊಂದು ಪಾಪಕೂಪ. ನಿನ್ನ ಕೈ ಹಿಡಿದುದು ನನ್ನ ತಪ್ಪು, ನಿನಗೆ
ಅಯ್ಯೋ, ಈ ವಿಷಯ ರಾಮನಿಗೆ ತಿಳಿಯಿತೆಂದರೆ ಅವನು ಖಂಡಿತ
ಕೈಕೇಯಿಯ ಮಾತಿನಿಂದ ನೊಂದ ಮಹಾರಾಜ- ನಿಗೆ ಆ ರಾತ್ರಿ ಒಂದು
ಬೆಳಗಾಯಿತು. ವಂದಿಮಾಗಧರು ತಮ್ಮ ಕೆಲಸಕ್ಕೆ ತೊಡಗಿದರು. ರಾಮ
" ಓ ರಾಮಭದ್ರ, ಮೂಡಣ ದಿಗಂತದಲ್ಲಿ ಮೂಡು- ತ್ತಿರುವ ಸೂರ್ಯನ