2023-03-18 10:10:28 by jayusudindra
This page has been fully proofread once and needs a second look.
ಯಾರ ಮನಸ್ಸು ಎಂಥದೋ ಯಾರಿಗೆ ಗೊತ್ತು ! ರಾಮನ ಅಂತರಂಗ
ಎಡೆ
2
ಮಂಥರೆಯ ಮಾತಿನ ಮೋಡಿ ಕೈಕೇಯಿಯನ್ನು ಮರುಳುಗೊಳಿಸಿತು.
CC
"ನೀನನ್ನುವುದೂ ನಿಜ. ಆದರೆ ನನ್ನ ಮಗನಿಗೆ ರಾಜ್ಯ ದೊರಕುವ
ಗಟ್ಟುವುದಾದರೂ ಹೇಗೆ ? "
ತನ್ನ ಉಪನ್ಯಾಸದಿಂದ ರಾಣಿ ಸರಿದಾರಿಗೆ ಬರು- ತ್ತಿದ್ದಾಳೆ ಎಂದು
ಈ ಮೊದಲೆ ಅಣಿಗೊಳಿಸಿದ್ದಳು.
*
"ಓ ಮುಗುದೆ, ಮಹಾರಾಜ ಹಿಂದೆ ನಿನಗೆ ಮಾತು ಕೊಟ್ಟಿದ್ದ ಎರಡು