2023-03-18 09:42:59 by jayusudindra
This page has been fully proofread once and needs a second look.
"ನನ್ನ ಚಿನ್ನ, ನಿನಗೆ ಮಂಗಳವಾಗಲಿ, ದೌರ್ಜನ್ಯ- ವನ್ನು ತುಳಿದಟ್
ತಿಳಿ
ತಾಯಿಯ ಆಶೀರ್ವಾದವನ್ನು ಪಡೆದು ಲಕ್ಷ್ಮಣ- ನನ್ನು ಬೀಳ್ಕೊಟ್ಟು-
ದಶರಥನ ನಿವೇದನೆಯಂತೆ ಪುರೋಹಿತರಾದ ವಸಿಷ್ಠ
ಅಂದು ರಾತ್ರಿ ಬ್ರಹ್ಮರ್ಷಿಗಳ ವಚನದಂತೆ ದೀಕ್ಷಿತನಾದ ರಾಮಚಂದ್ರ
ಊರಲ್ಲೆಲ್ಲ ಅಭಿಷೇಕದ ಸುದ್ದಿ ಹಬ್ಬಿತು. ಆಡುವ ಜನಕ್ಕೊಂದು
ಯ
ಸಿಂಗರಿಸಿದರು. ಮನೆಮನೆಯನ್ನು ಹೂಮಾಲೆ- ಗಳಿಂದ ಅಲಂಕರಿಸಿದರು.
ಊರೆಲ್ಲ ತಲೆಯೆತ್ತಿ ನಿಂತಿದ್ದವು. ಅಯೋಧ್ಯೆಯೋ ಏನು ? ಭೂಮಂಡಲವೇ
ಈ ಪ್ರಭು ರಾಮಚಂದ್ರ ಮೂರು ಲೋಕಗಳ ಅರಸನಲ್ಲವೆ?