2023-03-18 08:47:31 by jayusudindra
This page has been fully proofread once and needs a second look.
ಅಯೋಧ್ಯಾಕಾಂಡ
ಜಗತ್ಪತಿಗೆ ಯುವರಾಜ ಪದವಿ
ಸೀತಾ-ರಾಮರ ಜೋಡಿ ಬೆಳದಿಂಗಳು-ಚಂದ್ರಮರ ಜೋಡಿಯಂತಿತ್ತು.
ಎಂತಲೇ ಮಹಾರಾಜ ದಶರಥನು ಕಡಲಿನಂತೆ ಅನಂದಪೂರದಲ್ಲಿ ತುಂಬಿ
ಹೋದನು. ಭರತ-ಶತ್ರುಘ್ನರು ಕೇಕಯ ರಾಜನ ಬಳಿಯೇ ನೆಲಸಿದ್ದರು.
ಮನೆಮನೆಯಲ್ಲಿ, ಊರು-ಕೇರಿಗಳಲ್ಲಿ, ಬೀದಿ-ಅಂಗಡಿಗಳಲ್ಲಿ, ಎಲ್ಲೆಲ್ಲ-
ಲೂ-ಎಲ್ಲರೂ ರಾಮಭದ್ರನನ್ನು ಕೊಂಡಾಡುವವರೆ. ರಾಮನ ಗುಣಗಾನವನ್ನು
ಕೊಂಡಾಡುವವರೆ. ರಾಮನ ಗುಣಗಾನವನ್ನು ಕೇಳಿ ರಾಜನ ಹೃದಯ
ತುಂಬಿ ಬಂದಿತು. ಕ್ರಮೇಣ ರಾಮನಿಗೆ ರಾಜ್ಯಾಭಿಷೇಕ ಮಾಡಿಸಬೇಕು
ಎನ್ನುವ ಯೋಚನೆ ತಲೆಯಲ್ಲಿ ಸುಳಿಯಿತು. ಕೂಡಲೆ ಮಂತ್ರಿ ಪ್ರಮುಖ
ರೊಡನೆ ಈ ವಿಷಯವನ್ನು ಚರ್ಚಿಸಿ ಕೊನೆಗೊಂದು ಸಭೆ ಕರೆದನು. ಅದಕ್ಕೆ
ಎಲ್ಲ ಮಾಂಡಲಿಕ ರಾಜರಿಗೂ ಪ್ರಜೆಗಳಿಗೂ ಆಹ್ವಾನ ಕಳುಹಿದನು. ಜನರೆಲ್ಲ
ನೆರೆದ ಸಭೆಯಲ್ಲಿ ಮಹಾರಾಜ ತನ್ನ ಬಯಕೆಯ ಒತ್ತಡವನ್ನು ತಡೆಹಿಡಿದು
ಶಾಂತನಾಗಿ ನುಡಿದನು:
"ನನ್ನ ಕುಮಾರ ರಾಮಚಂದ್ರು ಜವ್ವನದ ಹೊಸಿತಿಲನ್ನು ಏರುವ ಹಂತ
ದಲ್ಲಿದ್ದಾನೆ. ಅವನನ್ನು ಯುವರಾಜನನ್ನಾಗಿ ಮಾಡಬೇಕೆಂದು ನನ್ನ ಬಯಕೆ.
ಕೊನೆಯ ತೀರ್ಪು ನಿಮ್ಮೆಲ್ಲರ ಒಪ್ಪಿಗೆಯ ಮೇಲಿದೆ."
ಈ ಮಾತನ್ನಾಲಿಸಿದ ಸಭಾಸದರ ಮೈಯೆಲ್ಲ ಪುಲಕಗೊಂಡಿತು.
ಕಂಣಂಚಿನಲ್ಲಿ ಆನಂದಾಶ್ರು ಚಿಮ್ಮಿತು. ಮನದಲ್ಲಿ ರಾಮನ ಭವ್ಯ ಮೂರ್ತಿ
ನಲಿ ನಲಿ- ದಾಡಿತು. ಎಲ್ಲರೂ ಅರಳಿದ ಮೋರೆಯಿಂದ ರಾಜನ ಸೂಚನೆಯನ್ನು
'ಸಾಧು, ಸಾಧು' ಎಂದು ಕೊಂಡಾಡಿದರು.
ಸಭೆಯಲ್ಲಿ ಸೇರಿದ ಜನವೃಂದ ಏನನ್ನೋ ಹೇಳಲು ಬಯಸಿದಂತಿತ್ತು.
ಇಂಗಿತವನ್ನರಿತ ವೃದ್ಧ ವಿದ್ವಾಂಸರಾದ ವಸಿಷ್ಠಾದಿಗಳು ತಮ್ಮ ಪಕ್ವವಾಣಿಯಲ್ಲಿ
- ಯಲ್ಲಿ ಸಭೆಯ ಅಭಿಪ್ರಾಯವನ್ನು ಪಡಿಮೂಡಿಸಿ- ದರು.
:
"ಮಹಾರಾಜ, ಈ ಜನಪದದ ಪ್ರತಿಯೊಬ್ಬ ಪ್ರಜೆ- ಯೂ ಮಾನಸಿಕವಾಗಿ
ದಿನವೂ ರಾಮಚಂದ್ರನಿಗೆ ಅಭಿಷೇಕಗೈಯುತ್ತದೆ. ಆ ಕೆಲಸವು ನಿನ್ನ ಕೈಯಿಂದ

ನಲಿ
ಸಭೆಯಲ್ಲಿ ಸೇರಿದ ಜನವೃಂದ ಏನನ್ನೋ ಹೇಳಲು ಬಯಸಿದಂತಿತ್ತು.
"ಮಹಾರಾಜ, ಈ ಜನಪದದ ಪ್ರತಿಯೊಬ್ಬ ಪ್ರಜೆ- ಯೂ ಮಾನಸಿಕವಾಗಿ