2023-03-18 08:32:28 by jayusudindra
This page has been fully proofread once and needs a second look.
ಬಯಕೆಯಿಂದ ದೇವತೆಗಳೊಮ್ಮೆ ಅವರು ಅನ್
ಯಾದ ರುದ್ರನನ್ನು ಶ್ರೀಹರಿ ಹುಂಕಾರಮಾತ್ರ
44
" ಆ ರುದ್ರಧನುಸ್ಸನ್ನು ನೀನೀಗ ಮುರಿದಿದ್ದೀಯಾ, ಅಷ್ಟರಿಂದ ನೀನು
ಆ ವಿಷ್ಣುವಿನ ಧನುಸ್ಸು ಇಲ್ಲಿ ನನ್ನ ಬಳಿಯಲ್ಲಿದೆ. ನಿನ್ನಲ್ಲಿ ಕಸುವಿರುವುದು
ನೀನೂ ನನ್ನಂತೆಯೇ ವೀರ ಎಂಬುದನ್ನು ಒಪ್ಪಬಲ್ಲೆ. ಇಲ್ಲದಿದ್ದರೆ ಹೇಗೆ ? "
ಸಿಟ್ಟುಗೊಂಡ ಭಾರ್ಗವನನ್ನು ಕಂಡು ಭೀತನಾದ ದಶರಥ ಅವನನ್ನು
"ರಾಗ ದ್ವೇಷರಹಿತನಾದ ಪರಮಪುರುಷನಲ್ಲವೆ ನೀನು ? ಭೂಭಾರ
ಭಕ್ತವತ್ಸಲನಾದ ಓ ಭಾರ್ಗವನೆ, ಈ ವೃದ್ಧನಾದ ಭಕ್ತನ ಮೇಲೆ ದಯೆದೋರು.
ಅದಕ್ಕೆ ಪರಶುರಾಮನ ಉತ್ತರ ಮಾರ್ಮಿಕ- ವಾಗಿತ್ತು:
"ಮೂರು ಮಕ್ಕಳನ್ನು ನಿನಗೆ ಬಿಟ್ಟಿದ್ದೇನೆ. ರಾಮನು ನನ್ನ ಎದು
ಹೀಗೆಂದು ರಾಮನೆಡೆಗೆ ತಿರುಗಿ ನುಡಿದನು:
"ರಾಮಚಂದ್ರ, ತೆಗೆದುಕೋ ಈ ಬಿಲ್ಲನ್ನು
ಹರಿಯಲ್ಲದೆ ಬೇರೊಬ್ಬನು
ರಾಮನು ವಿನಯದಿಂದ 'ಹಾಗೆಯೇ ಆಗಲಿ' ಎಂದು ನುಡಿದು, ತೇ