2023-03-17 10:22:46 by jayusudindra
This page has not been fully proofread.
೨೧
ರಾಮಚಂದ್ರನು ಲಕ್ಷ್ಮಣನಿಗೆ ಅಣಿಯಾಗು ಎಂದು ಸೂಚಿಸಿ ಬಿಲ್ಲನ್ನು
ರಾಮಬಾಣದ ರುಚಿಯನ್ನು ಕಂಡರು. ಕೆಲವರು ಕಂಗೆಟ್ಟು ಓಡಿದರು. ಯಜ್ಞ
ಅಂದು ರಾತ್ರೆಯೂ ಅಲ್ಲೇ ತಂಗಿದ್ದಾಯಿತು. ಬೆಳಗಾದಾಗ ಮಹರ್ಷಿಯು
*
" ವತ್ಸ, ಜನಕನ ಮಗಳು ಸೀತೆಗೆ ಸ್ವಯಂವರವಂತೆ. ಈ ಉತ್ಸವ
ಹೀಗೆ ಹೇಳಿ..ಮುನಿಯು ರಾಮ ಲಕ್ಷ್ಮಣರೊಡನೆ
ಉತ್ತರದಿಕ್ಕಿನೆಡೆಗೆ ಮುನ್ನಡೆದನು.
ಉತ್ತರದಿಕ್ಕಿನೆಡೆಗೆ
ಆ ರಾತ್ರಿ
ದಾರಿಯಲ್ಲಿ ಶೋಣನದ ಎದುರಾಯಿತು.
ಬೆಳಿಗ್ಗೆ ಅಲ್ಲಿಂದ ಹೊರಟವರು ಮಧ್ಯಾಹ್ನದ ಹೊತ್ತಿಗೆ ಗಂಗಾತಟವನ್ನು
*
" ಪರ್ವತರಾಜನಾದ ಹಿಮವಂತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಗಂಗೆ