We're performing server updates until 1 November. Learn more.

This page has not been fully proofread.

ಮಿಂಚಿನಬಳ್ಳಿ
 
ಸೀತಾರಾಮರ ನಿರ್ವ್ಯಾಜಪ್ರೇಮಕ್ಕೆ ಪಾತ್ರನಾದ ಈ ಮಹಾತ್ಮನು
ಬ್ರಹ್ಮದೇವನಲ್ಲದೆ ಇನ್ನೊಬ್ಬನಲ್ಲ" ಎಂದು ಪಂಡಿತರು ಆಡಿಕೊಂಡರು.
 
೨೩೧
 
66
 
ರಾಷ್ಟ್ರದ ಜನಕ್ಕೆಲ್ಲ ರಾಮನದೇ ಚಿಂತೆ. ಆಡುವುದು ರಾಮನ ಗುಣ
ಗಳನ್ನು ಕೇಳುವುದು ರಾಮನ ಕಥೆಗಳನ್ನು, ಮಾಡುವುದು ರಾಮನ ಸೇವೆ
ಯನ್ನು, ರಾಮನನ್ನು ಕಂಡ ಕಣ್ಣಿಗೆ, ರಾಮನನ್ನು ನೆನೆದ ಮನಕ್ಕೆ ಮಹೋತ್ಸವ
ವಾಯಿತು. ಒಟ್ಟಿನಲ್ಲಿ ರಾಷ್ಟ್ರ ರಾಮಮಯವಾಯಿತು.
 
ರಾಮ-ಸೀತೆಯರು ರಾಷ್ಟ್ರದ ಆರಾಧ್ಯದೈವವಾಗಿ ಕೋಸಲದ ರಾಜಾಸನ
ವನ್ನು ಅಲಂಕರಿಸಿದರು.