2023-03-26 07:28:04 by jayusudindra
This page has been fully proofread once and needs a second look.
೨೧೮
ನಿನ್ನ ಸದ್ಗುಣಗಳಿಗೆ ಆದಿಯೂ ಇಲ್ಲ; ಅಂತವೂ ಇಲ್ಲ. ನೀನು ಅನಂತ
ಅಂತ ಪಾರವಿರದಂಥ ಓ ಅನಂತನೆ, ಸ್ವತಂತ್ರನಾದ ನೀನೊಬ್ಬನೆ
ಅಂತ ಪಾರವಿರದಂಥ ಓ ಅನಂತನೆ,
ಬೆಂಕಿಯಿಂದ ಜ್ವಾಲೆ ಹೊಮ್ಮುವಂತೆ, ಭಾನುದೇವನಿಂದ ಕಿರಣಗಳು
ನಿನ್ನ ಹುಬ್ಬಿನ ಕುಣಿತದಿಂದ ಜಗತ್ತು ಹುಟ್ಟಿದೆ, ಸತ್ತಿದೆ. ಬದುಕಿದೆ.
ಆದರೆ ರಾವಣನ ವಧೆ ಇನ್ನೊಬ್ಬರಿಂದ ಸಾಧ್ಯವಿಲ್ಲ. ಅದಕ್ಕೆ ನೀನೊ
ಬೃ
ರುದ್ರನಿಗೆ ಮಾತ್ರ ರಾಮಚಂದ್ರನ ಮೇಲೆ ಸ್ವಲ್ಪ ಕೋಪ ಬಂದಿತ್ತು. ತನ್ನ
ಕರೆದನು.