This page has been fully proofread once and needs a second look.

ಮಿಂಚಿನಬಳ್ಳಿ
 
ಇಂದ್ರನನ್ನು ಗೆದ್ದವನು ಇನ್ನಿಲ್ಲ
 

 
ಕಪಿವೀರರ ಸಿಂಹನಾದ ಲಂಕೆಯನ್ನು ಕಂಪಿಸಿತು. ಮತ್ತೆ ಮಾರಣ
 
ಹೋಮವಾಯಿತು.
 
ಮತ್ತೊಮ್ಮೆ ಯುದ್ಧಕ್ಕೆ ಮೊದ- ಲಾಯಿತು. ಮೇಘ-
ನಾದನಿಗೆ ರುದ್ರನ ವರದ ಹಮ್ಮು, ಅವನು ಮೂರನೆಯ ಬಾರಿ ಕಪಿಗಳನ್ನೆಲ್ಲ
ನಾಗಪಾಶದಿಂದ ಬಂಧಿಸಿದನು. ಇದು ಲಕ್ಷ್ಮಣನಿಗೆ ಸಹನೆಯಾಗಲಿಲ್ಲ.
 
೨೦೨
 
ಅವನು ರಾಮನೊಡನೆ ವಿಜ್ಞಾಪಿಸಿಕೊಂಡನು:
 

 
" ಅಣ್ಣ, ನಿನ್ನ ಅನುಗ್ರಹ ನನ್ನ ಮೇಲಿರುವ ತನಕ ನನಗೆ ಭಯವಿಲ್ಲ.
ಈ ಕಪಟಿಯನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿಬಿಡು- ತ್ತೇನೆ. ಅನುಜ್ಞೆ
ಯೀಯಬೇಕು. ??
 
"
 
" ಲಕ್ಷಣ, ಹೆದರಿ ತಲೆಮರೆಸಿಕೊಂಡವರ ಮೇಲೆ ಬ್ರಹ್ಮಾಸ್ತ್ರವನ್ನು
ವನ್ನು ಪ್ರಯೋಗಿಸಬಾರದು. ಹೇಡಿ ಮೇಘನಾದನಿಗೆ ಬುದ್ಧಿ ಕಲಿಸುವ ಬಗ್ಗೆ ನನಗೆ
ಗೊತ್ತಿದೆ " ಎಂದವನೆ ರಾಮಚಂದ್ರ ಉಗ್ರ- ವಾದ ಬಾಣವೊಂದನ್ನು ಕೈಗೆತ್ತಿ
ಕೊಂಡನು.
 

 
ಗರುಡ ಮತ್ತು ಹನುಮಂತರ ಸೇವೆಯನ್ನು ಸ್ವೀಕರಿಸುವುದ- ಕ್ಕಾಗಿ, ಅವರ
ಪ್ರಭಾವವನ್ನು ಜಗತ್ತಿಗೆ ತಿಳಿಯಪಡಿಸುವುದಕ್ಕಾಗಿ ಮೊದಲೆರಡು ಬಾರಿ ರಾಮ
ಚಂದ್ರ ನಾಗಪಾಶಬದ್ಧನಂತೆ ಕಾಣಿಸಿ ಕೊಂಡ.
ಲೀಲಾನಾಟಕದ ಅಭಿನಯದ ಆವಶ್ಯಕತೆಯಿಲ್ಲ.
ವರ
ವರ ಬಲವನ್ನು ಹುಸಿಗೊಳಿಸಲು ಭಗವಂತನ ಬಾಣ ಸಿದ್ಧವಾಯಿತು.

 
ರಾಮಚಂದ್ರನು ಬಾಣವನ್ನು ಕೈಗೆತ್ತಿಕೊಂಡುದೇ ತಡ, ಭೀತನಾದ
ನಾದ ಮೇಘನಾದ ರಣರಂಗಕ್ಕೆ ಬೆನ್ನು ತೋರಿಸಿದ.
 
ಆದರೆ ಈ ಬಾರಿ ಅಂಥ
ಎಂತಲೆ ಮೇಘನಾದನ
 

 
ಮುಗಿಲಿನಲ್ಲಿ ಇದನ್ನು ಕಂಡು ದೇವತೆಗಳು ರಾಮನನ್ನು ಕೊಂಡಾಡಿದರು.
*
:
 
"
ಮೂರುಲೋಕದ ಸಿಂಗಾರವೆ, ಭಕ್ತರ ಭಂಬಂಗಾರವೆ, ಓ ರಾಮಚಂದ್ರನೆ,
ನಿನಗೆ ಜಯವಾಗಲಿ, ಅರಿಭಯಂಕರನೆ, ನಿನಗೆ ಶರಣು. "
 

 
ನಾಗಪಾಶ ಬದ್ಧವಾದ ಕಪಿಕುಲವೂ ರಾಮಚಂದ್ರನ ಜ್ಞಾನಾಸ್ತ್ರದಿಂದ
ಎಚ್ಚೆತ್ತು ಕುಳಿತಿತ್ತು. ಕಪಿಸೇನೆಯ ಕೂಗು ಮತ್ತೊಮ್ಮೆ ಲಂಕೆಯನ್ನು
ಮುಟ್ಟಿತು. ಜತೆಗೆ ಕಪಿಸೇನೆಯೂ ಲಂಕೆಯನ್ನು ಮುತ್ತಿತ್ತು. ಮೇಘನಾದ
ನಾಲ್ಕನೆಯ ಬಾರಿ ಪಶ್ಚಿಮ ದ್ವಾರದಿಂದ ಯುದ್ಧಕ್ಕೆ ಸಿದ್ಧನಾದ.