We're performing server updates until 1 November. Learn more.

This page has not been fully proofread.

ಅಹಿ೦ಸಾ ನುತುಪ್ಪ
 
00000000
 
ಶುದ್ಧವಾದ ಜೇನುತುಪ್ಪ
 
ಶಕ್ತಿಯನ್ನೂ ಉತ್ಸಾಹವನ್ನೂ ಕೊಡುತ್ತದೆ.
ಅನೇಕ ವ್ಯಾಧಿಗಳಿಗೆ ಅಮೃತಸಮಾನವು.
 
ಅಶುದ್ಧವಾದದ್ದು ವಿಷಸಮಾನವು.
ಅಹಿಂಸಾ ಜೇನುತುಪ್ಪವನ್ನೇ
ಉಪಯೋಗಿಸಿರಿ.
 
ನಿಮ್ಮೂರಿನ ಖಾದೀಭಾಂಡಾರ ಮತ್ತು
ಔಷಧದ ಅಂಗಡಿಗಳಲ್ಲಿ ವಿಚಾರಿಸಿರಿ.
 
**
 
ಮರಿಗಳಿಗಾಗಿ ಕೆಳಗಿನ ವಿಳಾಸಕ್ಕೆ ಬರೆಯಿರಿ :
 
ಮೈಸೂರ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ
 
ಮಂಡಳ
 
ಪ್ರಾದೇಶಿಕ ಕಚೇರಿ, ಧಾರವಾಡ