2023-03-23 06:35:55 by jayusudindra
This page has been fully proofread once and needs a second look.
ಆದರೆ ಅಶೋಕವನವೊಂದು ನೋಡುವುದು ಬಾಕಿಯಿದೆ. ಅಲ್ಲಿ ಸೀತೆ
ಇರಲೂಬಹುದು. ನನ್ನ ಯತ್ನ ಸಫಲವಾಗಲೂ
ಹನಮಂತನು ಅಶೋಕವನವನ್ನು ಹೊಕ್ಕನು. ಹನ್ನೆರಡು ತಿಂಗಳೂ
ಹೂ-ಹಣ್ಣುಗಳಿಂದ ತೊನೆವ ಉದ್ಯಾನ ಕಣ್ಣಿಗೆ ಹಬ್ಬವಾಗಿತ್ತು. ಅರಳಿದ
ಅಸುಗೆಗಳಿಂದ ಕಾಡಿಗೆ ಕೆಂಪು ಬಳಿದಂತಿತ್ತು. ತ್ರಿಕೂಟದಿಂದ ಇಳಿದು ಬಂದ
ವಾತಾವರಣ ನಿಜವಾಗಿಯೂ ಚೆತೋಹಾರಿಯಾಗಿತ್ತು. ಮೈ-ಮನ ಗಳಿಗೆ
ವೃಕ್ಷಮೂಲದಲ್ಲಿ ಮಾಯಾ ಸೀತೆ ಕುಳಿತಿದ್ದಳು. ನಿತ್ಯ ನಿರ್ದುಃಖೆ-
ಯಾದವಳು ದುಃಖಿತೆಯಂತೆ. ನಿತ್ಯನಿರ್ಮಲೆಯಾದವಳು ಮಲಿನಳಂತೆ ಕುಳಿ
ಜಗನ್ಮಾತೆ ಬರಿಯ ನೆಲದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದಾಳೆ !
ಮೈಗೆಲ್ಲ ಒಂದೇ ಬಟ್ಟೆ. ಕೆಲವೇ ಆಭರಣಗಳು. ರಾಕ್ಷಸಾರಿಯಾದ ರಾಮ-