2023-03-22 10:55:43 by jayusudindra
This page has been fully proofread once and needs a second look.
೧೩ರಿ
ರಾಮನ ಮಾತು ಒತ್ತಟ್ಟಿಗಿರಲಿ. ಲಕ್ಷ್ಮಣನ ಬಾಣ ಕೂಡ ಇಂದ್ರನ
ವಜ್ರಾಯುಧಕ್ಕಿಂತ ನೂರುಪಟ್ಟು ಬಲಿಷ್ಠವಾಗಿದೆ. ಅವನ ಒಂದು ಬಾಣಕ್ಕೆ
ಮಹಾನದಿಯ ಪೂರದಲ್ಲಿ ಶಾಖಾನದಿಗಳೆಲ್ಲ ಸೇರಿಕೊಳ್ಳುವಂತೆ ಕಪಿಗಳೆಲ್ಲ
ಕಾನು
ರಾಮನಾಮದಿಂದ ಗರಿಮೂಡಿತು
ಅಂಗದನಿಗೆ ಹೋದಲ್ಲೆಲ್ಲ ನಿರಾಶೆಯೇ ಆವರಿಸುತ್ತಿತ್ತು. ಕಡಲಿನ ಕರೆ
ಯನ್ನು ಕಂಡಮೇಲಂತೂ ಅವನಿಗೆ ಉಪಾಯವೇ ತೋಚದಾಯಿತು. ಕುಲವೃದ್ಧ
" ನಮಗೆ ಕೊಟ್ಟ ಅವಧಿ ಮುಗಿಯುತ್ತಿದೆ. ಸೀತೆಯನ್ನು ಹುಡುಕುವುದು
ನಮ್ಮಿಂದಾಗಲಿಲ್ಲ. ಎದುರುಗಡೆ ಕಣ್ಣು ಹರಿವಷ್ಟು ದೂರ ಕಡಲು ಸೆಟೆದು
ನನಗೆ ಯುವರಾಜ ಪದವಿಯೇನೋ ದೊರಕಿದೆ. ಅದು ಸುಗ್ರೀವ-
ನಿಂದಲ್ಲ; ರಾಮದೇವನ ಕರುಣೆಯಿಂದ. ನಾನು ರಾಮಚಂದ್ರನ ಋಣ- ವನ್ನು