This page has been fully proofread once and needs a second look.

ಮಿಂಚಿನಬಳ್ಳಿಯು ಇನ್ನುಮುಂದೆ ಜನತೆಯ ಸ್ವತ್ತಾಗುವದಿದೆ. ಅದರ
ಬೆಳವಣಿಗೆಯು ಅವರನ್ನೇ ಕೂಡಿದೆ. ಮಕ್ಕಳನ್ನು ಒಳ್ಳೆ ರೀತಿಯಿಂದ ಸಲಹ
ಬೇಕೆಂದು ತಂದೆ-ತಾಯಿಗಳಿಗೆ ಹೇಳಬೇಕೆ ? ಕನ್ನಡಿಗರು ತಮ್ಮದೇ ಆದ

ಬಳ್ಳಿಯನ್ನು ಬೆಳೆಸಿ ಬಹುಕಾಲ ಬಾಳುವಂತೆ ಮಾಡಬೇಕೆಂದು ಬಳ್ಳಿಯ ಹುಟ್ಟು
ದಿನದ ಈ ಸಂದರ್ಭದಲ್ಲಿ ಪ್ರಾರ್ಥಿಸುವೆ.
 

 
ವಿಜಯಾದಶಮಿ
 

೧೮೮೫
 

 
ತಮ್ಮ ಸೇವಕ

ಬುರ್ಲಿ ಬಿಂದುಮಾಧವ