This page has been fully proofread once and needs a second look.

ಮಿಂಚಿನಬಳ್ಳಿ
 
ಬಯಕೆಯೂ ನನಗಿರಲಿಲ್ಲ. ಆದರೂ ಮಂತ್ರಿಗಳ ಬಂಧುಗಳ ಒತ್ತಾಯಕ್ಕೆ
ಕಟ್ಟು ಬಿದ್ದು ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡೆ. ಆಗ ವಾಲಿ ಬಂದ !
 

 
ಒಂದು ವರ್ಷದ ವರೆಗೆ ಮಾಯಾವಿಯೊಡನೆ ಹೋರಾಡಿ ಅವನು

ಹೊರಟು ಬಂದಾಗ ಬಿಲ ಮುಚ್ಚಿದ್ದನ್ನು ಕಂಡನು. ನನ್ನನ್ನು ಕೂಗಿ ಕರೆದರೂ
ನನ್ನ ಪ್ರತಿಸ್ವರ ಕೇಳಿಸಲಿಲ್ಲ. ಆಗ ಬಂಡೆಯನ್ನೊದ್ದು ಬಿಲ- ದಿಂದ ಹೊರ
ಬಿದ್ದವನೇ ಕಿಷ್ಕಂಧೆಗೆ ಬಂದ. ಸಿಟ್ಟಿನಿಂದ ಬುಸುಗುಡು- ತ್ತಿರುವ ಅವನನ್ನು
ಕಂಡು ನಾನು ಕಾಲಿಗೆರಗಿದೆ. "ನನ್ನಿಂದ ತಪ್ಪಾಯಿತು. ಪ್ರಮಾದ ನಡೆದು
ಹೋಯಿತು. ಕ್ಷಮಿಸು, ರಾಜ್ಯಭಾರವನ್ನು ನಿನ್ನ ಚರಣಗಳಲ್ಲಿ ಒಪ್ಪಿಸಿದ್ದೇನೆ"
ಎಂದು ಬೇಡಿಕೊಂಡೆ. ಆದರೆ ಅವನ ಮನಸ್ಸು ಕರಗಲಿಲ್ಲ. ಮನ ಬಂದಂತೆ
ತೆಗಳಿ, ಉಟ್ಟ ಬಟ್ಟೆಯಲ್ಲಿ ನನ್ನನ್ನು ರಾಜ್ಯದಿಂದ ಹೊರಗಟ್ಟಿದನು. ಈ ಋಷ್ಯ
ಮೂಕವೊಂದು ಅವನಿಗೆ ಅಗತ್ಮ್ಯವಾಗಿದೆ. ಎಂತಲೇ ಇಲ್ಲಿ ಧೈರ್ಯದಿಂದ
ವಾಸವಾಗಿ- ದ್ದೇನೆ. ಇಂಥ ಸಂಕಟದಲ್ಲಿ ನನ್ನಮ್ಮ ಗೆಳೆತನದ ಉಪಯೋಗವನ್ನು
ನಾನು ಪಡೆಯಲಿಚ್ಛಿಸುತ್ತೇನೆ."
 
೧೧೨
 

 
ಸುಗ್ರೀವನ ಮಾತನ್ನು ಕೇಳಿ ರಾಮನೆಂದನು ;
 

 
"ತಮ್ಮನ ಮಡದಿಯನ್ನು ಭೋಗಿಸುವ ವಾಲಿ ನನ್ನ ಒಂದು ಬಾಣದ
 

ಆಹಾರ."
 

 
ವಾಲಿಯ ಮಹಾಬಲವನ್ನು ಕಂಡ ಸುಗ್ರೀವನು ಸ್ವಲ್ಪ ಶಂಕಿತ- ನಾಗಿಯೆ
 
ನುಡಿದನು :
 
66
 

 
" ಮಹಾದೈತ್ಯರ ಆಯುಧಗಳು ಯಾರ ಕವಚವನ್ನು ಕೂಡ ನಲುಗಿಸ

ಲಾರವೋ ಅಂಥ ವಾಲಿಯ ಮಟ್ಟಿಗೆ ನಿನ್ನ ಪ್ರತಿಜ್ಞೆಯನ್ನು ಹೇಗೆ ನಂಬಲಿ
ರಾಮಚಂದ್ರ ? "
 

 
ಆಗ ಲಕ್ಷ್ಮಣ ನುಡಿದನು :

"
ಏನು ಪ್ರಯೋಗಮಾಡಿ
 
ಹೇಳು. "
 
66
 
ತೋರಿಸಿದರೆ ನಿನಗೆ ನಂಬುಗೆಯಾದೀತು,
 

ಹೇಳು. "
 
" ಹಾಗಿದ್ದರೆ ಒಂದು ಮಾತು.
ದುಂದುಭಿ ಎಂದೊಬ್ಬ ಇಂದ್ರನ ಶತ್ರು
ಜಗಳಾಡಹೋದ. ಸಾವಿಗಂಜಿದ
 
ಹಾಗಿದ್ದರೆ ಒಂದು ಮಾತು.
-
ವಿದ್ದ. ಅವನೊಮ್ಮೆ ವರುಣನೊಡನೆ
 
ಜಗಳಾಡಹೋದ. ಸಾವಿಗಂಜಿದ
ವರುಣ ಹಿಮವಂತನನ್ನು ಆಶ್ರಯಿಸಿದ. ಹಿಮವಂತನೋ ವಾಲಿಯೆಡೆಗೆ ಕೈ
ಚಾಚಿದ. ಸರಿ, ದುಂದುಭಿಯ ಯುದ್ಧ ವಾಲಿಯೊಡನೆ ಸಾಗಿತು. ವಾಲಿಯ