2023-03-21 06:35:23 by jayusudindra
This page has been fully proofread once and needs a second look.
ಈ ಹನುಮಂತನೊಬ್ಬ ನನಗೆ ಬಂ
೧೦೧
ಇನ್ನು ವಾಲಿಯ ಕುರಿತು ಹೇಳುವೆ. ಅವನ ಪರಾಕ್ರಮ ಅನುಪಮ
ವಾಗಿದೆ. ಆತ ಪರ್ವತಗಳನ್ನು
ಈ ಸಂದರ್ಭದಲ್ಲಿ ನಮ್ಮ ಪೂರ್ವವೃತ್ತವನ್ನು ನಿವೇದಿಸಿಕೊಳ್ಳುತ್ತೇನೆ.
ನಮ್ಮ ತಂದೆ ಋಕ್ಷಶಿರಸ್ಸು ಮೃತನಾದಾಗ ನಮ್ಮಣ್ಣ ವಾಲಿ ರಾಜನಾದ
ಗುಹೆಯ ಬಳಿ ನಾನು ಕಾದು ಕುಳಿತೆ. ಒಂದು ವರ್ಷದತನಕ ಕಾದು
ಕುಳಿತೆ. ಅಣ್ಣನ ಸುಳಿವಿಲ್ಲ. ಬದಲಾಗಿ ರಕ್ತಧಾರೆ ಬಿಲದಿಂದ ಹರಿದು ಬರುವು
-